Longevity is fading ದೂರವಾಗುತ್ತಿದೆ ದೀರ್ಘಾಯುಷ್ಯದ ಕಲ್ಪನೆ… ಇನ್ನು ನೂರು ವರ್ಷ ಬದುಕುವವರು ಯಾರಿಲ್ಲ!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಆರೋಗ್ಯದಲ್ಲಾಗುತ್ತಿರುವ ಏರು-ಪೇರು, ಹೊಸ ಹೊಸ ಕಾಯಿಲೆಗಳು ಇವೆಲ್ಲವೂ ಈಗಿನ ಪೀಳಿಗೆಯನ್ನು ದೀರ್ಘಾಯುಷ್ಯದ ಕಲ್ಪನೆಯಿಂದಲೇ ದೂರ ಮಾಡಿವೆ. ಹಿಂದಿನ ಕಾಲದವರು ಎಂಬತ್ತು, ತೊಂಬತ್ತು, ನೂರು ವರ್ಷದವರೆಗೆ ತುಂಬು ಜೀವನ ನಡೆಸುತ್ತಿದ್ದರು. ಆದರೆ ಈಗ ಆಯುಷ್ಯ ಅರ್ಧವಾಗಿಬಿಟ್ಟಿದೆ, ಐವತ್ತು ವರ್ಷ ಬದುಕುವುದೇ ದೊಡ್ಡ ವಿಷಯವಾಗಿದೆ. ದೀರ್ಘಾಯುಷ್ಯ ಬದುಕುವವರ ಸಂಖ್ಯೆ ತೀರಾ ಅಂದರೆ ತೀರಾ ಕಡಿಮೆಯಾಗಿದೆ. ಮನುಷ್ಯನ ಜೀವಿತಾವಧಿ ಬೆಳವಣಿಗೆ ವೇಗ ಕಳೆದುಕೊಳ್ಳುತ್ತಿದೆ, ಯುವ ಪೀಳಿಗೆಗಳು ತಮ್ಮ ಹೆತ್ತವರಷ್ಟು ಕಾಲ ಕೂಡ ಬದುಕ್ತಿಲ್ಲ. 1939ರ … Continue reading Longevity is fading ದೂರವಾಗುತ್ತಿದೆ ದೀರ್ಘಾಯುಷ್ಯದ ಕಲ್ಪನೆ… ಇನ್ನು ನೂರು ವರ್ಷ ಬದುಕುವವರು ಯಾರಿಲ್ಲ!