ತಂತ್ರಜ್ಞಾನದ ಮಾಹಿತಿ ಕದಿಯಲು China-Russia ಲೈಂ*ಗಿಕ ಯುದ್ಧ!; ಸುಂದರಿಯರ ತೆಕ್ಕೆಗೆ ಟೆಕ್ ದೈತ್ಯರು

Subscribe ನ್ಯೂಸಿಕ್ಸ್ ಕನ್ನಡ NewsicsKannada/ YouTube newsics.com ಬೇರೆ ಬೇರೆ ದೇಶಗಳ ತಂತ್ರಜ್ಞಾನದ ಮಾಹಿತಿಗಳನ್ನು ಕದಿಯಲು ರಷ್ಯಾ ಮತ್ತು ಚೈನಾ ಆಘಾತಕಾರಿ ಎನ್ನುವಂಥ ಹನಿಟ್ರ್ಯಾಪ್ ಆರಂಭಿಸಿದ್ದು, ಇದನ್ನು ಒಂದು ರೀತಿಯಲ್ಲಿ ಲೈಂ*ಗಿಕ ಯುದ್ಧ ಎನ್ನಲಾಗುತ್ತಿದೆ! ಚೀನಾ ಮತ್ತು ರಷ್ಯಾ ಪಾಶ್ಚಿಮಾತ್ಯ ದೇಶ ಅದರಲ್ಲಿಯೂ ಮುಖ್ಯವಾಗಿ ಅಮೆರಿಕವನ್ನು ಗುರಿಯಾಗಿಸಲು ಸುಂದರ ಮಹಿಳೆಯರನ್ನು ಬಳಸುತ್ತಿವೆ ಎಂದು ಅಮೆರಿಕ ವರದಿ ಮಾಡಿದೆ. ಇದನ್ನು ತಜ್ಞರು ಲೈಂ*ಗಿಕ ಯುದ್ಧ ಎಂದು ಕರೆದಿದ್ದಾರೆ. ಚೀನೀ ಮತ್ತು ರಷ್ಯಾದ ಕಾರ್ಯಕರ್ತರು ಇನ್ನು ಮುಂದೆ ಕೇವಲ ಸೈಬರ್ … Continue reading ತಂತ್ರಜ್ಞಾನದ ಮಾಹಿತಿ ಕದಿಯಲು China-Russia ಲೈಂ*ಗಿಕ ಯುದ್ಧ!; ಸುಂದರಿಯರ ತೆಕ್ಕೆಗೆ ಟೆಕ್ ದೈತ್ಯರು