ಡಿವೈನ್ ಸ್ಟಾರ್ ರಿಷಬ್‌ ಮನೆಯಲ್ಲಿ ಮೀನೂಟ ಸವಿದ NTR ದಂಪತಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/ YouTube newsics.com   ನವರಾತ್ರಿಗೆ ತೆರೆಗೆ ಬಂದ ರಿಷಬ್‌ ಶೆಟ್ಟಿ-ಹೊಂಬಾಳೆ ಫಿಲ್ಮ್ಸ್‌ ಕಾಂಬಿನೇಷನ್‌ನ ಬಹುನಿರೀಕ್ಷಿತ ʼಕಾಂತಾರ ಚಾಪ್ಟರ್‌ 1′ ಚಿತ್ರ ದೀಪಾವಳಿ ವೇಳೆ ಇತಿಹಾಸ ಬರೆದಿದೆ. ಬಾಕ್ಸ್‌ ಆಫೀಸ್‌ನಲ್ಲಿ 818 ಕೋಟಿ ರೂ. ಗಳಿಸಿದ ಇದು ಈ ವರ್ಷ ಅತೀ ಹೆಚ್ಚು ಕಲೆಕ್ಷನ್‌ ಮಾಡಿದ ಸಿನಿಮಾ ಎನಿಸಿಕೊಂಡಿದೆ. ಈಗಲೂ ಜಾಗತಿಕವಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಶೀಘ್ರದಲ್ಲೇ 1 ಸಾವಿರ ಕೋಟಿ ರೂ. ಕ್ಲಬ್‌ ಸೇರಲಿದೆ. ಈ ಮಧ್ಯೆ ಜೂನಿಯರ್ ಎನ್‌ಟಿಆರ್, ಪತ್ನಿ … Continue reading ಡಿವೈನ್ ಸ್ಟಾರ್ ರಿಷಬ್‌ ಮನೆಯಲ್ಲಿ ಮೀನೂಟ ಸವಿದ NTR ದಂಪತಿ