Vasthu Shastra: ರಸ್ತೆಯಲ್ಲಿ ಬಿದ್ದಿರುವ ಹಣ ಎತ್ತಿಕೊಂಡ್ರೆ ಏನಾಗುತ್ತೆ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ರಸ್ತೆಯಲ್ಲಿ ಹಣ ಬಿದ್ದಿರುವುದನ್ನು ಕಂಡರೆ ಕೆಲವರು ಅದನ್ನು ಎತ್ತಿಕೊಂಡು ಇಟ್ಟುಕೊಳ್ಳುತ್ತಾರೆ, ಆದರೆ ಕೆಲವರು ಹಾಗೆಯೇ ಹೋಗುತ್ತಾರೆ. ಆದ್ರೆ, ವಾಸ್ತು ಶಾಸ್ತ್ರದ ಪ್ರಕಾರ, ರಸ್ತೆಯಲ್ಲಿ ಹಣ, ವಿಶೇಷವಾಗಿ ನಾಣ್ಯಗಳು ಸಿಕ್ಕಿ ಬಿದ್ದರೆ ಬಹಳ ಶುಭವೆಂದು ಪರಿಗಣಿಸಲಾಗಿದೆ. ಇದು ನಿಮ್ಮ ಪೂರ್ವಜರ ಆಶೀರ್ವಾದವನ್ನು ಸೂಚಿಸುತ್ತದೆ. ಆದ್ದರಿಂದ, ನೀವು ಕಷ್ಟಪಟ್ಟು ಕೆಲಸ ಮಾಡಿದರೆ, ನಿಮಗೆ ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ. ಇದನ್ನು ಅದೃಷ್ಟದ ಸಂಕೇತವಾಗಿಯೂ ಪರಿಗಣಿಸಲಾಗುತ್ತದೆ. ರಸ್ತೆಯಲ್ಲಿ ನೋಟು ಅಥವಾ ನಾಣ್ಯ ಬಿದ್ದಿದ್ದರೆ, ನೀವು ಅದನ್ನು … Continue reading Vasthu Shastra: ರಸ್ತೆಯಲ್ಲಿ ಬಿದ್ದಿರುವ ಹಣ ಎತ್ತಿಕೊಂಡ್ರೆ ಏನಾಗುತ್ತೆ?