Plane explodes ಟೇಕ್ ಆಫ್ ಬೆನ್ನಲ್ಲೇ ಉರುಳಿ ಸ್ಫೋಟಗೊಂಡ ವಿಮಾನ, ಇಬ್ಬರ ಸಾವು, ವಿಡಿಯೋ ನೋಡಿ
newsics.com ಕ್ಯಾರಕಾಸ್: ವೆನೆಜುವೆಲಾದ ತಾಚಿರಾ ರಾಜ್ಯದ ಪಾರಾಮಿಲ್ಲೊ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಪಿಎ-31ಟಿ1 (PA-31T1) ಲಘು ವಿಮಾನ ಕೆಲವೇ ಕ್ಷಣಗಳಲ್ಲಿ ನೆಲಕ್ಕುರುಳಿದ್ದು, ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಘಟನೆಯ ವಿಡಿಯೊ ವೈರಲ್ ಆಗಿದೆ. ಜೂನ್ 12ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತ ಮಾಸುವ ಮುನ್ನವೇ ಅಂತಹದ್ದೇ ಅವಘಡ ಸಂಭವಿಸಿದೆ. ಅವಳಿ ಎಂಜಿನ್ ಹೊಂದಿರುವ ಪೈಪರ್ ಪಿಎ-31ಟಿ1 ಅಕ್ಟೋಬರ್ 22ರ ಬೆಳಗ್ಗೆ 9:52ರ ಸುಮಾರಿಗೆ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ … Continue reading Plane explodes ಟೇಕ್ ಆಫ್ ಬೆನ್ನಲ್ಲೇ ಉರುಳಿ ಸ್ಫೋಟಗೊಂಡ ವಿಮಾನ, ಇಬ್ಬರ ಸಾವು, ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed