ಸ್ನೇಹಿತೆಯ ಖಾಸಗಿ ವೀಡಿಯೋ ಇಟ್ಟುಕೊಂಡು ಬ್ಲ್ಯಾಕ್​ಮೇಲ್​; ಕಿರುತೆರೆ ನಟಿ ಮೇಲೆ ದೂರು ದಾಖಲು

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಸ್ನೇಹಿತೆಯ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್​ಮೇಲ್​ಗೆ ಪ್ರಚೋದನೆ ನೀಡಿದ ಆರೋಪದಡಿ ಕಿರುತೆರೆ ನಟಿ ಆಶಾ ಜೋಯಿಸ್ ವಿರುದ್ಧ ಕೇಸ್ ದಾಖಲಾಗಿದೆ. 2 ಕೋಟಿ ರೂಪಾಯಿಗೆ ಬ್ಲ್ಯಾಕ್​ಮೇಲ್​ ಮಾಡಲು ಪ್ರಚೋದನೆ ನೀಡಿದ ಆರೋಪ ಅವರ ಮೇಲೆ ಇದೆ. 61 ವರ್ಷದ ಪಾರ್ವತಿ ಎಂಬುವವರ ದೂರಿನನ್ವಯ ಎಫ್​ಐಆರ್ ದಾಖಲಾಗಿದೆ. ತಾನು ಶೃಂಗೇರಿ ಮೂಲದ ಜೋಯಿಸ್ ಕುಟುಂಬದವಳು. ಸೀರಿಯಲ್ ನಟಿ ಎಂದು ಪರಿಚಯಿಸಿಕೊಂಡಿದ್ದಳಿ. ಪಾರ್ವತಿ ಎಂಬುವವರು ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕನನ್ನು ಮದುವೆಯಾಗಿದ್ದರು. … Continue reading ಸ್ನೇಹಿತೆಯ ಖಾಸಗಿ ವೀಡಿಯೋ ಇಟ್ಟುಕೊಂಡು ಬ್ಲ್ಯಾಕ್​ಮೇಲ್​; ಕಿರುತೆರೆ ನಟಿ ಮೇಲೆ ದೂರು ದಾಖಲು