ಅಕ್ರಮ ಸಂಬಂಧದಲ್ಲಿ ಬೆಂಗಳೂರು ಫಸ್ಟ್; ವರದಿಯಲ್ಲಿ ಬಹಿರಂಗವಾಯ್ತು ಅಪಾಯಕಾರಿ ಅಂಶ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಇತ್ತೀಚೆಗಿನ ದಿನಗಳಲ್ಲಿ ಅಕ್ರಮ ಸಂಬಂಧ, ದಾಂಪತ್ಯದಲ್ಲಿ ಬಿರುಕು ಹಾಗೂ ಅನ್ಯೋನ್ಯತೆಯ ಕೊರತೆ ಹೆಚ್ಚುತ್ತಲೇ ಇದೆ. ಆದರೆ ಇದೀಗ ಗ್ಲೀಡನ್ ಬಹಿರಂಗ ಪಡಿಸಿರುವ ಅಧ್ಯಯನದ ವರದಿಯಲ್ಲಿ ಬೆಂಗಳೂರು ಅತೀ ಹೆಚ್ಚು ಅಕ್ರಮ ಸಂಬಂಧ ಹೊಂದಿರುವ ನಗರ ಎನ್ನುವ ಆಘಾತಕಾರಿ ಅಂಶವು ಹೊರಬಿದ್ದಿದೆ. ಅತೀ ಹೆಚ್ಚು ಅಕ್ರಮ ಸಂಬಂಧ ಹೊಂದಿರುವ ಟಾಪ್ 5 ನಗರಗಳಿವು ಗ್ಲೀಡನ್ ಭಾರತದಲ್ಲಿ ಅತೀ ಹೆಚ್ಚು ಅಕ್ರಮ ಸಂಬಂಧ ಹಾಗೂ ದಾಂಪತ್ಯ ದ್ರೋಹ ಹೊಂದಿರುವ ಟಾಪ್ ಐದು ನಗರಗಳ … Continue reading ಅಕ್ರಮ ಸಂಬಂಧದಲ್ಲಿ ಬೆಂಗಳೂರು ಫಸ್ಟ್; ವರದಿಯಲ್ಲಿ ಬಹಿರಂಗವಾಯ್ತು ಅಪಾಯಕಾರಿ ಅಂಶ