FIR against Actress Divya Suresh ಅಪಘಾತವೆಸಗಿ ಪರಾರಿಯಾದ ನಟಿ ದಿವ್ಯಾ ಸುರೇಶ್: ಬಿಗ್ ಬಾಸ್ ಮಾಜಿ ಸ್ಪರ್ಧಿ ಮೇಲೆ ಎಫ್ಐಆರ್

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ದಿವ್ಯಾ ಸುರೇಶ್ ಹಿಟ್ ಅಂಡ್ ರನ್ ಮಾಡಿ ಪರಾರಿಯಾಗಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಬ್ಯಾಟರಾಯನಪುರದ ಎಂ.ಎಂ.ರಸ್ತೆಯಲ್ಲಿ ಇದೇ ತಿಂಗಳ ಅ. 4 ರಂದು ರಾತ್ರಿ 1.30ರ ಹೊತ್ತಿಗೆ ದಿವ್ಯಾ ಸುರೇಶ್ ಓಡಿಸುತ್ತಿದ್ದ ಕಾರ್, ಬೈಕ್ ಗೆ ಡಿಕ್ಕಿ‌ಯಾದ ರಭಸಕ್ಕೆ, ಬೈಕ್ ನಿಂದ ಬಿದ್ದಿದ್ದ ಮೂವರಲ್ಲಿ ಓರ್ವ ಮಹಿಳೆಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ. ಗಾಯಾಳು ಅನಿತಾ ಸಂಬಂಧಿ ಅನುಷಾಗೆ ಹೊಟ್ಟೆ … Continue reading FIR against Actress Divya Suresh ಅಪಘಾತವೆಸಗಿ ಪರಾರಿಯಾದ ನಟಿ ದಿವ್ಯಾ ಸುರೇಶ್: ಬಿಗ್ ಬಾಸ್ ಮಾಜಿ ಸ್ಪರ್ಧಿ ಮೇಲೆ ಎಫ್ಐಆರ್