ಮೂತ್ರ ವಿಸರ್ಜನೆಗೆಂದು ಹೋಗಿ ಆತ್ಮಹತ್ಯೆ ಮಾಡಿಕೊಂಡ ಟಿಡಿಪಿ ನಾಯಕ
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಕಾಕಿನಾಡ: ಹದಿಮೂರು ವರ್ಷದ ಬಾಲಕಿಯ ಮೇಲೆ ದೌರ್ಜನ್ಯವೆಸಗಿ ಬಂಧನಕ್ಕೊಳಗಾಗಿದ್ದ ಟಿಡಿಪಿ ನಾಯಕ ತಟಿಕ ನಾರಾಯಣ ರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ಟೋಬರ್ 22ರಂದು ಅವರನ್ನು ಬಂಧಿಸಲಾಗಿತ್ತು. ಬುಧವಾರ ರಾತ್ರಿ 10.30ರ ಸುಮಾರಿಗೆ ಟುನಿ ಪಟ್ಟಣದ ಹೊರವಲಯದಲ್ಲಿರುವ ಕೋಮತಿ ಚೆರುವು ಬಳಿ ಈ ಘಟನೆ ನಡೆದಿದೆ. ಪೊಲೀಸ್ ಬೆಂಗಾವಲಿನಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದಾಗ ಶೌಚಾಲಯಕ್ಕೆ ಹೋಗಲು ನಿಲ್ಲಿಸಲು ಕೇಳಿಕೊಂಡಿದ್ದರು. ಪೊಲೀಸ್ ಜೀಪ್ ನಿಂತಾಗ, ಇದ್ದಕ್ಕಿದ್ದಂತೆ ಹತ್ತಿರದ ಕೊಳಕ್ಕೆ ಹಾರಿದ್ದಾರೆ. ಆ ಸಮಯದಲ್ಲಿ … Continue reading ಮೂತ್ರ ವಿಸರ್ಜನೆಗೆಂದು ಹೋಗಿ ಆತ್ಮಹತ್ಯೆ ಮಾಡಿಕೊಂಡ ಟಿಡಿಪಿ ನಾಯಕ
Copy and paste this URL into your WordPress site to embed
Copy and paste this code into your site to embed