ಇಲ್ಲಿ ನಾನು ಸಿಂಗಲ್‌, ನನ್ನ ಎಕ್ಸ್‌ ಕಳಿಸಿಕೊಡಿ, ಬಿಗ್ ಬಾಸ್ ಮನೆಯಲ್ಲಿ ಗೋಗರೆದ ಮಹಿಳಾ ಸ್ಪರ್ಧಿ!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬಿಗ್‌ ಬಾಸ್‌ ಶೋನಲ್ಲಿ ಪ್ರೀತಿ ಹುಟ್ಟುವುದು, ದ್ವೇಷವೂ ಆಗುವುದು, ಸ್ನೇಹ ದ್ವೇಷವಾಗಿ ತಿರುಗಿದರೂ ಆಶ್ಚರ್ಯವಿಲ್ಲ. ಈಗ ಬೇರೆ ಸ್ಪರ್ಧಿಗಳು ಲವ್‌ನಲ್ಲಿರೋದು ನೋಡಿ ಸ್ಪರ್ಧಿಯೋರ್ವರು ನನಗೆ ಎಕ್ಸ್‌ ಬೇಕು ಎಂದು ಹೇಳಿದ್ದಾರೆ. ಬಿಗ್ ಬಾಸ್ 19 ಶೋನಲ್ಲಿ ಆಧ್ಯಾತ್ಮಿಕ ಗುರು, ಉದ್ಯಮಿ ಎಂದು ಹೇಳಿಕೊಳ್ಳುವ ತಾನ್ಯಾ ಮಿತ್ತಲ್ ಅವರು ಸುಳ್ಳು ಹೇಳಿಕೊಂಡು ಸದ್ದು ಮಾಡುತ್ತಿದ್ದಾರೆ. ಇನ್ನೋರ್ವ ಸ್ಪರ್ಧಿ ನೇಹಾಲ್ ಅವರು ಬಸೀರ್ ಅಲಿ ಅವರ ತೊಡೆ ಮೇಲೆ ಮಲಗಿದ್ದರು. ಇವರಿಬ್ಬರ ಲವ್‌ … Continue reading ಇಲ್ಲಿ ನಾನು ಸಿಂಗಲ್‌, ನನ್ನ ಎಕ್ಸ್‌ ಕಳಿಸಿಕೊಡಿ, ಬಿಗ್ ಬಾಸ್ ಮನೆಯಲ್ಲಿ ಗೋಗರೆದ ಮಹಿಳಾ ಸ್ಪರ್ಧಿ!