ಇನ್ಮುಂದೆ ರೈಲು ಪ್ರಯಾಣದಲ್ಲಿ ಸಿಗುತ್ತೆ ಪ್ರಿಂಟೆಡ್ ಹೊದಿಕೆ!
newsics.com ಇನ್ಮುಂದೆ ರೈಲು ಪ್ರಯಾಣದಲ್ಲಿ ಕೊಳಕಾದ ಬಿಳಿ ಬ್ಲಾಂಕೆಟ್‌ಗಳನ್ನು ಬಳಸುವ ಅಗತ್ಯವಿಲ್ಲ. ಧೂಳು ಹಿಡಿದ ಮತ್ತು ಅಪರೂಪಕ್ಕೊಮ್ಮೆ ಮಾತ್ರ ತೊಳೆಯುವ ಬಿಳಿ ಬ್ಲಾಂಕೆಟ್‌ಗಳನ್ನು ತೆಗೆದುಹಾಕಲು ಭಾರತೀಯ ರೈಲ್ವೆ ಮುಂದಾಗಿದೆ. ಸಾಂಪ್ರದಾಯಿಕ ಸಂಗನೇರಿ ವಿನ್ಯಾಸಗಳಲ್ಲಿ ಸಿದ್ಧಪಡಿಸಿದ ಪ್ರಿಂಟೆಡ್ ಬ್ಲಾಂಕೆಟ್‌ಗಳನ್ನು ರೈಲ್ವೆ ಪರಿಚಯಿಸಿದೆ. ವೋಕಲ್ ಫಾರ್ ಲೋಕಲ್’ ಮಿಷನ್‌ನ ಭಾಗವಾಗಿ ಎಸಿ ಕಂಪಾರ್ಟ್‌ಮೆಂಟ್‌ಗಳಲ್ಲಿ ಇನ್ನು ಮುಂದೆ ಪ್ರಿಂಟೆಡ್ ಬ್ಲಾಂಕೆಟ್‌ಗಳನ್ನು ನೀಡಲಾಗುವುದು. ಗುರುವಾರ ಜೈಪುರ-ಅಸರ್ವಾ ಎಕ್ಸ್‌ಪ್ರೆಸ್‌ನ ಎಲ್ಲಾ ಎಸಿ ಕೋಚ್‌ಗಳಲ್ಲಿ ಮುದ್ರಿತ ಕಂಬಳಿ ಕವರ್‌ಗಳನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪರಿಚಯಿಸಿದರು. … Continue reading ಇನ್ಮುಂದೆ ರೈಲು ಪ್ರಯಾಣದಲ್ಲಿ ಸಿಗುತ್ತೆ ಪ್ರಿಂಟೆಡ್ ಹೊದಿಕೆ!
Copy and paste this URL into your WordPress site to embed
Copy and paste this code into your site to embed