ದೀಪಾವಳಿ ಹಬ್ಬ ಹೀಗೆ ಆಚರಿಸಿ, ಖುಷಿಯಾಗಿರಿ

ಕಷ್ಟದ ಕತ್ತಲೆ ಸರಿಯಲಿ. ಎಲ್ಲೆಡೆ ದೀಪಾವಳಿ ಬೆಳಕು ಸುರಿಯಲಿ. Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಐದು ದಿನಗಳ ಕಾಲ ಆಚರಿಸಲಾಗುವ ದೀಪಾವಳಿ ಹಬ್ಬದಲ್ಲಿ ಗೋಪೂಜೆ ಪ್ರಮುಖವಾಗಿದೆ. ಈ ಗೋ ಪೂಜೆಯ ಮೂಲಕ ದೀಪಾವಳಿ ಹಬ್ಬ ಸಂಪನ್ನಗೊಳ್ಳುತ್ತದೆ. ಗೋಪೂಜೆಯನ್ನು ಕೆಲವು ಸ್ಥಳಗಳಲ್ಲಿ ಗೋವರ್ಧನ ಪೂಜೆಯೆಂದೂ ಕರೆಯಲಾಗುತ್ತದೆ. ಈ ದಿನದಂದು ಗೋಮಾತೆಯನ್ನು ಹಾಗೂ ಶ್ರೀಕೃಷ್ಣನನ್ನು ಪೂಜಿಸುವ ಪದ್ಧತಿಯಿದೆ. ಈ ದಿನಕ್ಕೆ ಹಿಂದೂ ಧರ್ಮದಲ್ಲಿ ಹೆಚ್ಚಿನ ಸ್ಥಾನವನ್ನು ನೀಡಲಾಗಿದೆ. ಜನರು ಮುಖ್ಯವಾಗಿ ತಮ್ಮ ಮಕ್ಕಳು ಮತ್ತು ಕುಟುಂಬದ ದೀರ್ಘಾಯುಷ್ಯ, ಸಂತೋಷ, … Continue reading ದೀಪಾವಳಿ ಹಬ್ಬ ಹೀಗೆ ಆಚರಿಸಿ, ಖುಷಿಯಾಗಿರಿ