ಜಮೀನಿಗೆ ನುಗ್ಗಿದ ಚಿರತೆ ಮೇಲೆ ದೊಣ್ಣೆಗಳಿಂದ ಥಳಿಸಿದ ಗ್ರಾಮಸ್ಥರು – ವಿಡಿಯೋ ನೋಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಜಮೀನಿಗೆ ನುಗ್ಗಿದ ಚಿರತೆ ಮೇಲೆ ಗ್ರಾಮಸ್ಥರು ದೊಣ್ಣೆಗಳಿಂದ ಥಳಿಸಿದ ಘಟನೆ ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ. ಜಮೀನಿಗೆ ನುಗ್ಗಿದ ಚಿರತೆ ಮೇಲೆ ಗ್ರಾಮಸ್ಥರು ದೊಣ್ಣೆಗಳಿಂದ ಥಳಿಸಿದ್ದಾರೆ. ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಹರೋಲಿ ಪ್ರದೇಶದ ಹಳ್ಳಿಯೊಂದಕ್ಕೆ ಚಿರತೆಯೊಂದು ನುಗ್ಗಿದೆ. ಚಿರತೆ ಕೆಲವು ಜನರ ಮೇಲೆ ದಾಳಿ ಮಾಡಿತು. ಅವರು ತಕ್ಷಣ ಕಲ್ಲು ಮತ್ತು ಕೋಲುಗಳಿಂದ ಅದರ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರು. ಇದರೊಂದಿಗೆ, ಚಿರತೆ ಭಯದಿಂದ ಅಲ್ಲಿಂದ … Continue reading ಜಮೀನಿಗೆ ನುಗ್ಗಿದ ಚಿರತೆ ಮೇಲೆ ದೊಣ್ಣೆಗಳಿಂದ ಥಳಿಸಿದ ಗ್ರಾಮಸ್ಥರು – ವಿಡಿಯೋ ನೋಡಿ