Rare Scops Owl discovered ರಾಜ್ಯದಲ್ಲಿ ಅಪರೂಪದ ಸ್ಕಾಪ್ಸ್ ಗೂಬೆ ಪತ್ತೆ
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ದರೋಜಿ ಕರಡಿಧಾಮ ಅರಣ್ಯ ಪ್ರದೇಶದಲ್ಲಿ ಅಪರೂಪದ ಸ್ಕಾಪ್ಸ್ ಗೂಬೆ ಪತ್ತೆಯಾಗಿದೆ. ಕಿವಿಯಂತಹ ವಿಶಿಷ್ಟ ಗರಿಯನ್ನು ಹೊಂದಿರುವ ಈ ಗೂಬೆ 20ರಿಂದ 25 ಸೆಂಟಿಮೀಟರ್‌ನಷ್ಟು ಉದ್ದವಿದ್ದು, ಬೂದು ಬಣ್ಣದಿಂದ ಕೂಡಿದೆ. ಇದರ ಕಣ್ಣು ಕಡು ಕಪ್ಪು. ದೇಹದ ಬಣ್ಣ ಸುತ್ತಲಿನ ಪರಿಸರಕ್ಕೆ ಹೊಂದಿಕೊಳ್ಳುವುದರಿಂದ ಹಗಲಿನಲ್ಲಿ ಇದನ್ನು ಪತ್ತೆ ಹಚ್ಚುವುದು ಬಹಳ ಕಷ್ಟ. ಹೀಗಾಗಿ ಈ ಗೂಬೆಗೆ ‘ಛದ್ಮವೇಷಧಾರಿ’ ಎಂದೂ ಕರೆಯಲಾಗುತ್ತದೆ. ಶನಿವಾರ ರಾತ್ರಿ ದರೋಜಿ … Continue reading Rare Scops Owl discovered ರಾಜ್ಯದಲ್ಲಿ ಅಪರೂಪದ ಸ್ಕಾಪ್ಸ್ ಗೂಬೆ ಪತ್ತೆ
Copy and paste this URL into your WordPress site to embed
Copy and paste this code into your site to embed