ಮಹಿಳೆಯ ಮನೆಯ ಬಾತ್‍ರೂಮ್ ನಲ್ಲಿ ಹಿಡನ್ ಕ್ಯಾಮೆರಾ ಇಟ್ಟ ಮನೆ ಮಾಲೀಕ.!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಹೈದರಾಬಾದ್ :  ತನ್ನ ಮಹಿಳಾ ಬಾಡಿಗೆದಾರರಿಗೆ ಮನೆ ಮಾಲೀಕಸ್ನಾನಗೃಹದ ಬಲ್ಬ್ ಹೋಲ್ಡರ್‌ನಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿ, ಅದನ್ನು ಬಳಸಿಕೊಂಡು ಅವರು ಸ್ನಾನ ಮಾಡುವುದನ್ನು ವೀಕ್ಷಿಸಿರುವ ಘಟನೆ ತೆಲಂಗಾಣದ ಹೈದರಾಬಾದ್‌ನ ವೆಂಗಲ್‌ರಾವ್ ನಗರದಲ್ಲಿ ನಡೆದಿದೆ.   ಪೊಲೀಸರ ಪ್ರಕಾರ, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ವಿವಾಹಿತ ಮಹಿಳೆ, ಅಶೋಕ್ ಯಾದವ್ ಒಡೆತನದ ಜವಾಹರ್ ನಗರದ ಮನೆಯ ಒಂದು ಭಾಗದಲ್ಲಿ ತನ್ನ ಪತಿಯೊಂದಿಗೆ ಬಾಡಿಗೆದಾರರಾಗಿ ವಾಸಿಸುತ್ತಿದ್ದರು. ಅಕ್ಟೋಬರ್ 4 ರಂದು, … Continue reading ಮಹಿಳೆಯ ಮನೆಯ ಬಾತ್‍ರೂಮ್ ನಲ್ಲಿ ಹಿಡನ್ ಕ್ಯಾಮೆರಾ ಇಟ್ಟ ಮನೆ ಮಾಲೀಕ.!