ಧನತ್ರಯೋದಶಿ ವ್ಯಾಪಾರ ಬಲು ಜೋರು: ಮಾರಾಟವಾಯ್ತು 60 ಸಾವಿರ ಕೋಟಿಯ ಚಿನ್ನ- ಬೆಳ್ಳಿ, 75 ಸಾವಿರ ಕಾರು!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ನವದೆಹಲಿ: ವರ್ಷದ ಧನತ್ರಯೋದಶಿ ಪ್ರಯುಕ್ತ ದೇಶಾದ್ಯಂತ 1 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ದಾಖಲೆ ವ್ಯಾಪಾರ ನಡೆದಿದೆ. ಚಿನ್ನ, ಬೆಳ್ಳಿ, ವಾಹನಗಳು, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ವಿವಿಧ ಉತ್ಪನ್ನಗಳ ಭರ್ಜರಿ ಮಾರಾಟವಾಗಿದ್ದು, ಜೈನ ಸಮುದಾಯವೊಂದು 186 ಐಷಾರಾಮಿ ಕಾರುಗಳನ್ನು ಖರೀದಿಸಿ ಗಮನ ಸೆಳೆದಿದೆ. ಇದು ಇತ್ತೀಚಿನ ವರ್ಷಗಳಲ್ಲೇ ಹಬ್ಬದ ಋತುವಿನಲ್ಲಿ ನಡೆದ ಅತಿ ದೊಡ್ಡ ವಹಿವಾಟು ಎಂದು ವ್ಯಾಪಾರಿ ಒಕ್ಕೂಟ ಅಂದಾಜಿಸಿದೆ. ‘ಧನತ್ರಯೋದಶಿ’ಯಂದು ಆಭರಣ, ವಾಹನ ಇನ್ನಿತರ ವಸ್ತುಗಳನ್ನು … Continue reading ಧನತ್ರಯೋದಶಿ ವ್ಯಾಪಾರ ಬಲು ಜೋರು: ಮಾರಾಟವಾಯ್ತು 60 ಸಾವಿರ ಕೋಟಿಯ ಚಿನ್ನ- ಬೆಳ್ಳಿ, 75 ಸಾವಿರ ಕಾರು!