Smriti Mandhana: ಇಂದೋರ್ ಸೊಸೆಯಾಗ್ತಿದ್ದಾರೆ ಸ್ಮೃತಿ ಮಂಧನಾ!; ಭಾವಿ ಪತಿ ಪಾಲಶ್ ಮುಚ್ಛಲ್‌ ಹೇಳಿದ್ದೇನು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಇಂದೋ‌ರ್: ಭಾರತ ತಂಡದ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಮದುವೆ ಕುರಿತಾದ ಊಹಾಪೋಹಗಳಿಗೆ ತೆರೆಬಿದ್ದಿದ್ದು, ಅವರು ಸಧ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂದು ಸ್ವತಃ ಅವರ ಗೆಳೆಯ, ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಫೋಟೋಗಳಲ್ಲಿ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುವ ಮುಚ್ಚಲ್ ಮತ್ತು ಮಂಧಾನಾ ನಡುವಿನ ಸಂಬಂಧದ ಬಗ್ಗೆ ಮಾಧ್ಯಮ ವರದಿಗಳು ಬಹಳ ಹಿಂದಿನಿಂದಲೂ ಸುದ್ದಿಯನ್ನು ಹರಡುತ್ತಿದ್ದವು. ಆದರೆ ಈವರೆಗೂ ಸಾರ್ವಜನಿಕವಾಗಿ ದಂಪತಿಗಳು ಎಂದು ಘೋಷಿಸಿರಲಿಲ್ಲ. … Continue reading Smriti Mandhana: ಇಂದೋರ್ ಸೊಸೆಯಾಗ್ತಿದ್ದಾರೆ ಸ್ಮೃತಿ ಮಂಧನಾ!; ಭಾವಿ ಪತಿ ಪಾಲಶ್ ಮುಚ್ಛಲ್‌ ಹೇಳಿದ್ದೇನು?