1.5 ಗಂಟೆಯೊಳಗಡೆ ಮುಗಿದಿದ್ದ ಇಂದಿರಾ ಗಾಂಧಿ ಮ್ಯಾರೇಜ್! ವೈರಲ್ ವಿಡಿಯೋ‌ ನೋಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಹಾಗೂ ಫಿರೋಜ್‌ ಗಾಂಧಿ ಅವರು ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರ ಮದುವೆಗೆ ವಿರೋಧವಿತ್ತು. ಆ ನಂತರ ಕುಟುಂಬದ ಒಪ್ಪಿಗೆ ಪಡೆದು ಮದುವೆಯಾಗಿದ್ದ ಇವರ ಮದುವೆ ವಿಡಿಯೋ ಈಗ ವೈರಲ್‌ ಆಗ್ತಿದೆ. ಇಂಗ್ಲೆಂಡ್‌ನಲ್ಲಿ ಇಂದಿರಾ ಮತ್ತು ಫಿರೋಜ್ ಪರಿಚಯ ಆಗಿತ್ತು. ಇಂದಿರಾ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾರೆ, ಫಿರೋಜ್ ಅವರು ಕೂಡ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಓದುತ್ತಿದ್ದರು. ಇಬ್ಬರೂ ಭಾರತದ ಸ್ವಾತಂತ್ರ್ಯ ಚಳುವಳಿಯ ಬೆಂಬಲಿಗರಾಗಿದ್ದರು. … Continue reading 1.5 ಗಂಟೆಯೊಳಗಡೆ ಮುಗಿದಿದ್ದ ಇಂದಿರಾ ಗಾಂಧಿ ಮ್ಯಾರೇಜ್! ವೈರಲ್ ವಿಡಿಯೋ‌ ನೋಡಿ