ಅಮ್ಮನ ಮೇಲಿನ ಕೋಪಕ್ಕೆ ಟವರ್‌ ಏರಿದ ಹುಡುಗಿ; ವೈರಲ್ ವಿಡಿಯೋ ನೋಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ದೀಪಾವಳಿ ಹಬ್ಬ ಹತ್ತಿರ ಬರುತ್ತಿದ್ದಂತೆ ತಾಯಿಯೊಬ್ಬಳು ಮಗಳಿಗೆ ಮನೆ ಕ್ಲೀನ್ ಮಾಡು ಎಂದು ಹೇಳಿದ್ದಾಳೆ. ಹೀಗೆ ಹೇಳಿದ್ದೇ ತಡ ಮಗಳು ಮೊಬೈಲ್ ಟವರ್ ಏರಿ ಅಮ್ಮನ ಮೇಲಿನ ಕೋಪವನ್ನು ವಿಚಿತ್ರವಾಗಿ ತೀರಿಸಿಕೊಂಡಿದ್ದಾಳೆ. ಈ ಘಟನೆಯೂ ಉತ್ತರ ಪ್ರದೇಶ ಮಿರ್ಜಾಪುರದಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ಸಂಬಂಧ ವಿಡಿಯೋ ವೈರಲ್ ಆಗುತ್ತಿದೆ. @gaurav1307kumar ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವೀಡಿಯೋದಲ್ಲಿ ಮಿರ್ಜಾಪುರದಲ್ಲಿ, ದೀಪಾವಳಿಯ ಸಮಯದಲ್ಲಿ ಮನೆ ಸ್ವಚ್ಛತೆ ಮಾಡುವಂತೆ ಯುವತಿಗೆ … Continue reading ಅಮ್ಮನ ಮೇಲಿನ ಕೋಪಕ್ಕೆ ಟವರ್‌ ಏರಿದ ಹುಡುಗಿ; ವೈರಲ್ ವಿಡಿಯೋ ನೋಡಿ