ಬಿಂದಾಸ್’ ಸಿನಿಮಾ ನಟಿ ದಾಂಪತ್ಯದಲ್ಲಿ ಬಿರುಕು!; ಗಂಡನ ಹೆಸರು ಡಿಲೀಟ್ ಮಾಡಿದ ಚೆಲುವೆ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಪ್ರೀತಿಸಿ ಮದುವೆ ಆಗಿದ್ದ ನಟಿ ಹನ್ಸಿಕಾ ಮೋಟ್ವಾನಿ ಪತಿಯಿಂದ ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನಲಾಗಿದೆ. ನಟಿ ಹನ್ಸಿಕಾ ಮೋಟ್ವಾನಿ ಮತ್ತು ಅವರ ಪತಿ ಸೊಹೇಲ್ ಖತುರಿಯಾ ಮಧ್ಯೆ ಭಿನ್ನಾಭಿಪ್ರಾಯ ಎದುರಾಗಿದೆ. ಡಿಸೆಂಬರ್ 2022 ರಲ್ಲಿ ವಿವಾಹವಾದ ಹನ್ಸಿಕಾ ಮೋಟ್ವಾನಿ ದಂಪತಿಗಳು ಪ್ರಸ್ತುತ ಒಂದೇ ಸೂರಿನಡಿ ವಾಸಿಸುತ್ತಿಲ್ಲ ಎಂದು ವರದಿಗಳು ಹೇಳುತ್ತಿವೆ. ನಟಿ ಹನ್ಸಿಕಾ ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಬೆಳಕು ಚೆಲ್ಲಿದ್ದ ಅವರು ಮೂರು ವರ್ಷಗಳ ಹಿಂದೆ ಪ್ರಮುಖ ಉದ್ಯಮಿ … Continue reading ಬಿಂದಾಸ್’ ಸಿನಿಮಾ ನಟಿ ದಾಂಪತ್ಯದಲ್ಲಿ ಬಿರುಕು!; ಗಂಡನ ಹೆಸರು ಡಿಲೀಟ್ ಮಾಡಿದ ಚೆಲುವೆ