ಈ ಸೌತೆಕಾಯಿ ನೋಡಿದ್ದೀರಾ.? ಸಿಕ್ಕರೆ ರಾತ್ರೋ ರಾತ್ರಿ ಕೋಟ್ಯಾಧಿಪತಿ ಆಗ್ತೀರಾ.!

Newsics_Kannada Subscribe and watch video ನ್ಯೂಸಿಕ್ಸ್ ಕನ್ನಡ ಬನ್ನಿ ನಮ್ ಸಂಗಡ newsics.com ನಾವು ಸಾಮಾನ್ಯವಾಗಿ ತಿನ್ನುವ ಸೌತೆಕಾಯಿ ಅಗ್ಗ ಮತ್ತು ಆರೋಗ್ಯಕರ. ಆದರೆ, ಭಾರತದಲ್ಲಿ, ವಿಶೇಷ ‘ಸೌತೆಕಾಯಿ’ ಲಭ್ಯವಿದ್ದು, ಇದರ ಬೆಲೆ ಕೇಳಿದ್ರೆ, ನಿಮ್ಮ ಕಣ್ಣುಗಳು ನೀರು ತರಿಸುವುದು ಖಚಿತ. ಇದು ತರಕಾರಿ ಅಲ್ಲ, ಆದ್ರೆ ಸಮುದ್ರದಲ್ಲಿ ವಾಸಿಸುವ ವಿಚಿತ್ರ ಜೀವಿ. ಇದನ್ನು ಸಮುದ್ರ ಸೌತೆಕಾಯಿ ಎಂದು ಕರೆಯಲಾಗುತ್ತದೆ. ಈ ಅಪರೂಪದ ಜೀವಿ ಲಕ್ಷಾಂತರ ಮೌಲ್ಯದ್ದಾಗಿದೆ. ಅದಕ್ಕಾಗಿಯೇ ಈ ಅಳಿವಿನಂಚಿನಲ್ಲಿರುವ ಪ್ರಭೇದವನ್ನ ಅಂತರರಾಷ್ಟ್ರೀಯ ಮಾರುಕಟ್ಟೆಗೆ … Continue reading ಈ ಸೌತೆಕಾಯಿ ನೋಡಿದ್ದೀರಾ.? ಸಿಕ್ಕರೆ ರಾತ್ರೋ ರಾತ್ರಿ ಕೋಟ್ಯಾಧಿಪತಿ ಆಗ್ತೀರಾ.!