ಸ್ಯಾಂಡಲ್ ವುಡ್ ನಟಿ ‘ಸಂಗೀತಾ ಭಟ್’ ಆಸ್ಪತ್ರೆಗೆ ದಾಖಲು : ಮಹಿಳೆಯರಿಗೆ ಸಂದೇಶ ರವಾನೆ.!

Newsics_Kannada Subscribe and watch video ನ್ಯೂಸಿಕ್ಸ್ ಕನ್ನಡ ಬನ್ನಿ ನಮ್ ಸಂಗಡ newsics.com ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಸಂಗೀತಾ ಭಟ್ ಆಸ್ಪತ್ರೆಗೆ ದಾಖಲಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ . ಆಸ್ಪತ್ರೆಗೆ ದಾಖಲಾದ ನಟಿ ಸಂಗೀತಾ ಭಟ್ ಅವರಿಗೆ ಎದುರಾದ ಆರೋಗ್ಯ ಸಮಸ್ಯೆಯ ಬಗ್ಗೆ ಮಹಿಳೆಯರಿಗೆ ಸಂದೇಶ ರವಾನಿಸಿದ್ದಾರೆ. ನಟಿ ಸಂಗೀತಾ ಭಟ್ ಋತು ಚ‍ಕ್ರಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರಂತೆ. ವೈದ್ಯರನ್ನು ಸಂಪರ್ಕಿಸಿದಾಗ ಗರ್ಭಕೋಶದಲ್ಲಿ ಗೆಡ್ಡೆಯೊಂದು ಬೆಳೆದಿರುವುದು ತಿಳಿದು ಬಂದಿದೆ. ಇದರಿಂದ ಸಂಗೀತಾ ಭಟ್ ಸಾಕಷ್ಟು … Continue reading ಸ್ಯಾಂಡಲ್ ವುಡ್ ನಟಿ ‘ಸಂಗೀತಾ ಭಟ್’ ಆಸ್ಪತ್ರೆಗೆ ದಾಖಲು : ಮಹಿಳೆಯರಿಗೆ ಸಂದೇಶ ರವಾನೆ.!