Reverse Walking: ರಿವರ್ಸ್ ವಾಕಿಂಗ್ ಮಾಡಿದ್ದೀರಾ? ಈ ರೀತಿ ನಡೆಯುವುದರಿಂದ ಸಿಗುತ್ತೆ ಸಖತ್ ಪ್ರಯೋಜನ

Newsics_Kannada Subscribe and watch video ನ್ಯೂಸಿಕ್ಸ್ ಕನ್ನಡ ಬನ್ನಿ ನಮ್ ಸಂಗಡ newsics.com ಇತ್ತೀಚಿನ ದಿನಗಳಲ್ಲಿ, ಹಿಮ್ಮುಖವಾಗಿ ನಡೆಯುವುದು ತುಂಬಾ ಜನಪ್ರಿಯವಾಗುತ್ತಿದ್ದು ಇದರಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳಿವೆ ಎಂಬುದು ತಿಳಿದು ಬಂದಿದೆ. ಹಿಮ್ಮುಖ ನಡಿಗೆಯಿಂದ ಸಿಗುವ ಪ್ರಯೋಜನಗಳು: ಸಾಮಾನ್ಯವಾಗಿ ಹಿಮ್ಮುಖವಾಗಿ ಅಥವಾ ರಿವರ್ಸ್ ವಾಕಿಂಗ್ ಮಾಡುವುದರಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳಿವೆ. ಈ ವ್ಯಾಯಾಮವು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಜ್ಞರು ಸಹ ಒಪ್ಪಿಕೊಂಡಿದ್ದಾರೆ. ರಿವರ್ಸ್ … Continue reading Reverse Walking: ರಿವರ್ಸ್ ವಾಕಿಂಗ್ ಮಾಡಿದ್ದೀರಾ? ಈ ರೀತಿ ನಡೆಯುವುದರಿಂದ ಸಿಗುತ್ತೆ ಸಖತ್ ಪ್ರಯೋಜನ