ಗ್ರಾಜುಯೇಷನ್‌ಡೇ ಇಷ್ಟೊಂದು ಕಾಸ್ಟ್ಲಿನಾ: ಡಿಸ್ಟಿಂಕ್ಷನ್ ಗಳಿಸಿದ್ರೂ ಅತಿಥಿಯಂತೆ ಭಾಗಿಯಾದ ಯುವತಿ
newsics.com ಯುವತಿಯೊರ್ವಳು ಆರ್ಥಿಕ ಸಂಕಷ್ಟದಿಂದಾಗಿ ಕಾಲೇಜನ್ನು ಅರ್ಧಕ್ಕೆ ತೊರೆದರೂ ತಾನು ಡಿಸ್ಟಿಂಕ್ಷನ್‌ನಲ್ಲಿ ಪಾಸಾದ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ ಅವರ ಸ್ಟೋರಿ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಅದಕ್ಕೆ ಕಾರಣವಾಗಿದ್ದು, ಗ್ರಾಜುಯೇಷನ್ ಡೇ ಅಥವಾ ಘಟಿಕೋತ್ಸವಕ್ಕೆ ತಗಲುವ ವೆಚ್ಚದ ಬಗ್ಗೆ ಆಕೆ ಹೇಳಿದ ಮಾತು. ರೆಡಿಯೋ ಜಾಕಿಯಾಗಿಯೂ ಕೆಲಸ ಮಾಡುತ್ತಿರುವ ಇನ್‌ಫ್ಲುಯೆನ್ಸರ್ ರಿಷಿಕಾ ಎಂಬುವವರು ಈ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಗ್ರಾಜುಯೇಷನ್ ಡೇ ಅಥವಾ ಘಟಿಕೋತ್ಸವದಲ್ಲಿ ಭಾಗವಹಿಸುವುದು ಅನೇಕ ವಿದ್ಯಾರ್ಥಿಗಳ ಕನಸು. … Continue reading ಗ್ರಾಜುಯೇಷನ್‌ಡೇ ಇಷ್ಟೊಂದು ಕಾಸ್ಟ್ಲಿನಾ: ಡಿಸ್ಟಿಂಕ್ಷನ್ ಗಳಿಸಿದ್ರೂ ಅತಿಥಿಯಂತೆ ಭಾಗಿಯಾದ ಯುವತಿ
Copy and paste this URL into your WordPress site to embed
Copy and paste this code into your site to embed