ಗೂಗಲ್ AI ಹಬ್ ಆಂಧ್ರದ ಪಾಲು, ಕರ್ನಾಟಕದ ಕೈ ತಪ್ಪಿದ್ದೇಗೆ?

newsics.com ಜಗತ್ತಿನ ಟೆಕ್ ದೈತ್ಯ ಗೂಗಲ್, ತನ್ನ ಅತಿದೊಡ್ಡ ಕೃತಕ ಬುದ್ಧಿಮತ್ತೆ (AI) ಕೇಂದ್ರವನ್ನು ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಸ್ಥಾಪಿಸಲು ಮುಂದಾಗಿದೆ. ಗೂಗಲ್ ಸಿಇಒ ಸುಂದರ್ ಪಿಚೈ ಅವರೇ ಖುದ್ದು ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಅದಾನಿ ಗ್ರೂಪ್ ಜೊತೆಗೂಡಿ ಗೂಗಲ್, ಅಮೆರಿಕದ ಹೊರಗೆ ತನ್ನ ಅತಿದೊಡ್ಡ ಡೇಟಾ ಸೆಂಟರ್ ಮತ್ತು AI ಹಬ್ ಅನ್ನು ವೈಜಾಗ್‌ನಲ್ಲಿ ನಿರ್ಮಿಸುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಬರೋಬ್ಬರಿ $15 ಬಿಲಿಯನ್, ಅಂದರೆ ಸುಮಾರು 1.25 … Continue reading ಗೂಗಲ್ AI ಹಬ್ ಆಂಧ್ರದ ಪಾಲು, ಕರ್ನಾಟಕದ ಕೈ ತಪ್ಪಿದ್ದೇಗೆ?