ಮದುವೆಗೆ ಒಪ್ಪದ್ದಕ್ಕೆ ಫಿಲ್ಮಿ ಸ್ಟೈಲ್‍ನಲ್ಲಿ ಯುವಕನಿಂದ ಯುವತಿಯ ಅಪಹರಣ

Newsics_Kannada   Subscribe and watch video  ನ್ಯೂಸಿಕ್ಸ್ ಕನ್ನಡ ಬನ್ನಿ ನಮ್ ಸಂಗಡ newsics.com ಮದುವೆಯಾಗು ಅಂತ ಹಿಂದೆ ಬಿದ್ದಿದ್ದ ಪಾಗಲ್​​ ಪ್ರೇಮಿಯೊಬ್ಬ ಯುವತಿ ಒಪ್ಪದಿದ್ದಕ್ಕೆ ಆಕೆಯನ್ನೇ ಕಿಡ್ನಾಪ್​ ಮಾಡಿರುವ ಘಟನೆ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಇನ್ಸ್​​ಟಾಗ್ರಾಂ ಮೂಲಕ ಮೆಕ್ಯಾನಿಕ್​ ರಂಗ ಮತ್ತು ಯುವತಿಗೆ ಪರಿಚರವಾಗಿತ್ತು, ಬಳಿಕ ಪರಿಚಯ ಪ್ರೀತಿಗೆ ತಿರುಗಿ ಯುವತಿಗೆ ರಂಗ ಪ್ರಪೋಸ್​ ಮಾಡಿದ್ದನು, ಕೆಲ ದಿನಗಳ‌ ಬಳಿಕ ಮೆಕ್ಯಾನಿಕ್​ ರಂಗನ ಲವ್​ಗೆ ಯುವತಿ ಓಕೆ ಅಂದಿದ್ದಳು, ಟೂ ವೇ ಲವ್​ನಲ್ಲಿ ಡ್ಯೂಯೆಟ್ … Continue reading ಮದುವೆಗೆ ಒಪ್ಪದ್ದಕ್ಕೆ ಫಿಲ್ಮಿ ಸ್ಟೈಲ್‍ನಲ್ಲಿ ಯುವಕನಿಂದ ಯುವತಿಯ ಅಪಹರಣ