Biggboss12 ಬಾಸ್ ಮನೆ ಕ್ಲೋಸ್ ಆಗೋದಕ್ಕೆ ಡಿಕೆಶಿ ಕಾರಣ ಅಂತಿದ್ದಕ್ಕೆ ದೊಡ್ಮನೆಯಲ್ಲೇ ಕ್ಲಾರಿಟಿ ಕೊಟ್ಟ ಸುದೀಪ್

Newsics_Kannada   Subscribe and watch video  ನ್ಯೂಸಿಕ್ಸ್ ಕನ್ನಡ ಬನ್ನಿ ನಮ್ ಸಂಗಡ newsics.com ಬಿಗ್​​ಬಾಸ್ ಕನ್ನಡ ಸೀಸನ್ 12 ಪ್ರಾರಂಭವಾಗಿ ಎರಡು ವಾರಗಳಾಗಿವೆ.. ಕೋವಿಡ್ ಹೊರತಾಗಿ ಇದೇ ಮೊದಲ ಬಾರಿಗೆ ಬಿಗ್​​ಬಾಸ್ ಬಿಗ್​​​ ಕಂಟಕ ಎದುರಾಗಿ ಶೋ ಸ್ಟಾಪ್​​​ ಆಗಿತ್ತು. ಬಿಗ್​​ ಮನೆಯ ಸ್ಪರ್ಧಿಗಳು ರೆಸಾರ್ಟ್​​ಗೆ ಶಿಫ್ಟ್​​ ಬಳಿಕ ಸುದೀಪ್ ಮಧ್ಯಸ್ಥಿಕೆಯಲ್ಲಿ ಕವಿದಿದ್ದ ಗ್ರಹಣ ಮೋಕ್ಷ ಕಂಡಿದೆ. ಆ ಘಟನೆಯ ಬಳಿಕ ಮೊದಲ ಬಾರಿಗೆ ಸುದೀಪ್, ವಾರದ ಪಂಚಾಯಿತಿಯಲ್ಲಿ ಪ್ರಸ್ತಾಪಿಸಿದ್ದಾರೆ. ಇದೀಗ ವಾರದ ಕೊನೆಯಲ್ಲಿ ಕಿಚ್ಚನ … Continue reading Biggboss12 ಬಾಸ್ ಮನೆ ಕ್ಲೋಸ್ ಆಗೋದಕ್ಕೆ ಡಿಕೆಶಿ ಕಾರಣ ಅಂತಿದ್ದಕ್ಕೆ ದೊಡ್ಮನೆಯಲ್ಲೇ ಕ್ಲಾರಿಟಿ ಕೊಟ್ಟ ಸುದೀಪ್