ದೀಪೋತ್ಸವ: ಬೆಳಗಲಿವೆ ದಾಖಲೆಯ 28 ಲಕ್ಷ ಹಣತೆ

newsics.com ಅಯೋಧ್ಯೆ: ಅಯೋಧ್ಯೆಯ ಸರಿಯೂ ನದಿ ದಡದಲ್ಲಿ ಒಂಬತ್ತನೇ ಆವೃತ್ತಿಯ ದೀಪೋತ್ಸವ ಅಂಗವಾಗಿ ಅಕ್ಟೋಬರ್ 19 ರಂದು 28 ಲಕ್ಷ ದೀಪಗಳನ್ನು ಬೆಳಗಿಸಲಾಗುವುದು. ಸರಯೂ ನದಿ ದಡದಲ್ಲಿನ 56 ಘಾಟ್ ಗಳಲ್ಲಿ 28 ಲಕ್ಷ ದೀಪ ಬೆಳಗಿಸಲಾಗುವುದು. ಇದೇ ಮೊದಲ ಬಾರಿಗೆ ಲಕ್ಷ್ಮಣ ಕಿಲ್ಲಾ ಘಾಟ್ ನಲ್ಲಿ 1.25 ಲಕ್ಷ ದೀಪ ಬೆಳಗಲಿವೆ. ರಾಮ್ ಕಿ ಪೈಡಿ, ಚೌಧರಿ ಚರಣ್ ಸಿಂಗ್ ಘಾಟ್, ಭಜನ್ ಸಂಧ್ಯಾ ಘಾಟ್ ಗಳಲ್ಲಿ ದೀಪಗಳನ್ನು ಬೆಳಗಿಸಲಾಗುವುದು. ಕಳೆದ ವರ್ಷ ಅಯೋಧ್ಯೆ ದೀಪೋತ್ಸವ … Continue reading ದೀಪೋತ್ಸವ: ಬೆಳಗಲಿವೆ ದಾಖಲೆಯ 28 ಲಕ್ಷ ಹಣತೆ