ಕಸ ಎಸೆಯಬೇಡಿ ಎಂದ ವಿದೇಶಿ ಯುವತಿಗೆ ಕಾಟ ಕೊಟ್ಟು ಮೊಂಡಾಟ ಮೆರೆದ ಮಕ್ಕಳು! ವೈರಲ್ ವೀಡಿಯೊ ನೋಡಿ

Subscribe NewsicsKannada/YouTube newsics.com ಕಸ ಎಸೆಯಬೇಡಿ ಎನ್ನುವ ಪೌರ ಕಾರ್ಮಿಕರ ಮೇಲೆಯೇ ವಿದ್ಯಾವಂತರೆನಿಸಿಕೊಂಡವರು ಹಲ್ಲೆಗೆ ಮುಂದಾಗುತ್ತಾರೆ. ಜನರ ಈ ಮನಸ್ಥಿತಿಯಿಂದಾಗಿ ದೇಶದ ಮಾನ ವಿದೇಶದಲ್ಲಿ ಕಳೆಯುವಂತಾಗುತ್ತಿದೆ. ಕೆಲ ದಿನಗಳ ಹಿಂದೆ ವಿದೇಶಿಗನೋರ್ವ ನಮ್ಮ ದೇಶದ ಸಾರ್ವಜನಿಕ ಸ್ಥಳವೊಂದರಲ್ಲಿ ಸ್ವಚ್ಛತೆ ಮಾಡುತ್ತಿದ್ದ ವೀಡಿಯೋ ವೈರಲ್ ಆಗಿತ್ತು. ಈಗ ವಿದೇಶಿ ಯುವತಿಯೊಬ್ಬಳ ಮತ್ತೊಂದು ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋದಲ್ಲಿ ನಮ್ಮ ದೇಶದ ಮಕ್ಕಳ ಮನಸ್ಥಿತಿ ನೋಡಿ ನಾವು ತಲೆತಗ್ಗಿಸುವಂತಾಗಿದೆ. amina_finds ಎಂಬ ಇನ್ಸ್ಟಾಗ್ರಾಮ್‌ ಪೇಜ್‌ನಿಂದ ಈ ವೀಡಿಯೊ … Continue reading ಕಸ ಎಸೆಯಬೇಡಿ ಎಂದ ವಿದೇಶಿ ಯುವತಿಗೆ ಕಾಟ ಕೊಟ್ಟು ಮೊಂಡಾಟ ಮೆರೆದ ಮಕ್ಕಳು! ವೈರಲ್ ವೀಡಿಯೊ ನೋಡಿ