Actress Vaishnavi Gowda ಮದುವೆಯಾಗಿ ಮೊದಲ ಕರ್ವಾ ಚೌತ್ ಆಚರಿಸಿದ ನಟಿ ವೈಷ್ಣವಿ ಗೌಡ

Newsics_Kannada   Subscribe and watch video  ನ್ಯೂಸಿಕ್ಸ್ ಕನ್ನಡ ಬನ್ನಿ ನಮ್ ಸಂಗಡ newsics.com ಸೀತಾರಾಮ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಮೊದಲ ಬಾರಿಗೆ ಕರ್ವಾ ಚೌತ್‌ ಹಬ್ಬವನ್ನು ಆಚರಿಸಿದ್ದಾರೆ. ಅತ್ತೆಯಿಂದ ಸರ್ಗಿ ಪಡೆದು ಅವರು ಈ ವ್ರತ ಆಚರಿಸಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ವೈಷ್ಣವಿ ಅವರಿಗೂ ಮದುವೆಯಾದ ನಂತರ ಇದು ಮೊದಲ ವೃತವಾಗಿದ್ದು ಅವರು ಆಕರ್ಷಕವಾದ ಕೆಂಬಣ್ಣದ ಸೀರೆ ಉಟ್ಟುಕೊಂಡು ಅಪ್ಪಟ ಗೃಹಿಣಿಯಾಗಿ ಭಕ್ತಿ ಭಾವದಿಂದ ಗಂಡನಿಗಾಗಿ ಉಪವಾಸ … Continue reading Actress Vaishnavi Gowda ಮದುವೆಯಾಗಿ ಮೊದಲ ಕರ್ವಾ ಚೌತ್ ಆಚರಿಸಿದ ನಟಿ ವೈಷ್ಣವಿ ಗೌಡ