‘ATM’ ನಿಂದ ನಕಲಿ ನೋಟು ಬಂದರೆ ಚಿಂತಿಸ್ಬೇಡಿ; ಜಸ್ಟ್ ಹೀಗೆ ಮಾಡಿ

Subscribe Newsics Kannada/YouTube newsics.com ದೇಶದಲ್ಲಿ ಡಿಜಿಟಲ್ ವಹಿವಾಟು ಪ್ರಾರಂಭವಾದಾಗಿನಿಂದ ಜನರು ತಮ್ಮ ನಗದು ವಹಿವಾಟುಗಳನ್ನು ಕಡಿಮೆ ಮಾಡಿದ್ದಾರೆ. ಎಲ್ಲರೂ ಆನ್ ಲೈನ್ ವಹಿವಾಟು ನಡೆಸುತ್ತಿದ್ದಾರೆ. ಆದರೆ ಹಣ ತೆಗೆಯಲು ಬ್ಯಾಂಕ್ ಅಥವಾ ಎಟಿಎಂಗಳಿಗೆ ಹೋಗಲೇಬೇಕು. ದೇಶದಲ್ಲಿ 30 ಲಕ್ಷ ಕೋಟಿ ರೂ.ಗಳ ವಹಿವಾಟು ನಗದು ಅಥವಾ ಕರೆನ್ಸಿ ರೂಪದಲ್ಲಿ ನಡೆಯುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ಎಟಿಎಂನಿಂದ ನಕಲಿ ನೋಟುಗಳು ಬಂದಿರುವ ಹಲವು ನಿದರ್ಶನಗಳನ್ನು ನಾವು ಕೇಳಿದ್ದೇವೆ. ಈ ತರಹ ಆದರೆ ಈ ವಿಧಾನದ ಮೂಲಕ ನೀವು ನಕಲಿ … Continue reading ‘ATM’ ನಿಂದ ನಕಲಿ ನೋಟು ಬಂದರೆ ಚಿಂತಿಸ್ಬೇಡಿ; ಜಸ್ಟ್ ಹೀಗೆ ಮಾಡಿ