Lodge fire ಲಾಡ್ಜ್‌ಗೆ‌‌‌ ಬೆಂಕಿ: ಯುವಕ, ಯುವತಿ ಸಾವು

newsics.com ಬೆಂಗಳೂರು: ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್ಜ್ ವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಯುವಕ ಮತ್ತು ಯುವತಿ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಗದಗ ಮೂಲದ ರಮೇಶ್ ಹಾಗೂ ಹುನಗುಂದ ಮೂಲದ ಕಾವೇರಿ ಬಡಿಗೇರ್ ಸಾವನ್ನಪ್ಪಿದ ದುದೈರ್ವಿಗಳು. ಯಲಹಂಕ ನ್ಯೂಟೌನ್ ಠಾಣಾ ವ್ಯಾಪ್ತಿಯಲ್ಲಿರುವ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ನ ಕಟ್ಟಡದ ಮೂರನೇ ಮಹಡಿಯಲ್ಲಿ ಲಾಡ್ಜ್ನ ಕೊಠಡಿಯಲ್ಲಿ ಗುರುವಾರ ಸಂಜೆ 5.30 ಸುಮಾರಿಗೆ ಕಾಣಿಸಿಕೊಂಡ ಬೆಂಕಿಯಿಂದಾಗಿ ಹೊರಬರಲಾಗದೇ ಒಳಗೆ ಸಿಲುಕಿದ್ದಾರೆ. ದುರ್ಘಟನೆಯಲ್ಲಿ ರಮೇಶ್ ಸುಟ್ಟು … Continue reading Lodge fire ಲಾಡ್ಜ್‌ಗೆ‌‌‌ ಬೆಂಕಿ: ಯುವಕ, ಯುವತಿ ಸಾವು