ಮಾರ್ಕೊನಹಳ್ಳಿ ಡ್ಯಾಂ ಗೆ ತೆರಳಿದ್ದ 6 ಮಂದಿ ಜಲಸಮಾ‍ಧಿ.!

newsics.com ತುಮಕೂರು : ತುಮಕೂರಿನ ಕುಣಿಗಲ್ ನಲ್ಲಿರುವ ಮಾರ್ಕೊನಹಳ್ಳಿ ಡ್ಯಾಂ ನಲ್ಲಿ ಘೋರ ದುರಂತ ಸಂಭವಿಸಿದ್ದು, 6 ಮಂದಿ ನೀರುಪಾಲಾಗಿದ್ದಾರೆ. 15 ಮಂದಿ ಮಾಗಡಿ ಪಾಳ್ಯದಲ್ಲಿರುವ ಅಮೃತೂರು ಠಾಣೆ ಎಎಸ್ ಐ ಜಿಲಾನಿ ಅವರ ಮನೆಗೆ ಬಂದಿದ್ದರು. ಬಳಿಕ ಅವರ ಮನೆಯಿಂದ ಮಾರ್ಕೊನಹಳ್ಳಿ ಡ್ಯಾಂಗೆ ತೆರಳಿದ್ದರು . ನೀರಿಗೆ ಇಳಿದು 12 ಜನ ಆಟ ಆಡುತ್ತಿದ್ದರು. 12 ಮಂದಿ ಪೈಕಿ 6 ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮೃತರನ್ನು ತಬಸಮ್ (42) ಮಿಶ್ರಾ (4) ಶಬಾನಾ (44) … Continue reading ಮಾರ್ಕೊನಹಳ್ಳಿ ಡ್ಯಾಂ ಗೆ ತೆರಳಿದ್ದ 6 ಮಂದಿ ಜಲಸಮಾ‍ಧಿ.!