Changes in UPI payments ಯುಪಿಐ ಪಾವತಿಗೆ ಇಂದಿನಿಂದ ಮುಖ ಚಹರೆ, ಫಿಂಗರ್ ಪ್ರಿಂಟ್ ಅವಶ್ಯ
newsics.com ನವದೆಹಲಿ: ಆನ್‌ಲೈನ್‌ನಲ್ಲಿ ಗ್ರಾಹಕರ ಸುರಕ್ಷತೆಯ ಭಾಗವಾಗಿ ಇನ್ಮುಂದೆ ನೀವು ನಿಮ್ಮ ಮುಖದ ಚಹರೆ ಹಾಗೂ ಫಿಂಗರ್ ಪ್ರಿಂಟ್ ಮೂಲಕವೇ ಯುಪಿಐ ಪಾವತಿ ಮಾಡಬೇಕಾಗುತ್ತದೆ. ಇಂದಿನಿಂದ (ಅಕ್ಟೋಬರ್ 8) ಫೇಶಿಯಲ್ ರೆಕಗ್ನಿಷನ್ (ಮುಖ ಗುರುತಿಸುವಿಕೆ) ಮತ್ತು ಫಿಂಗರ್‌ಪ್ರಿಂಟ್‌ಗಳನ್ನು ಬಳಸಿಕೊಂಡು ಯುಪಿಐ ಏಕೀಕೃತ ಪಾವತಿ ಇಂಟರ್ಫೇಸ್ (Unified Payments Interface-UPI) ಪಾವತಿ ಮಾಡಲು ಅವಕಾಶ ಕಲ್ಪಿಸಿದೆ. ಭಾರತ ಸರ್ಕಾರದ ವಿಶಿಷ್ಟ ಗುರುತಿನ ವ್ಯವಸ್ಥೆ – ಆಧಾರ್ ಅಡಿಯಲ್ಲಿ ಸಂಗ್ರಹಿಸಲಾದ ಬಯೋಮೆಟ್ರಿಕ್ ಡೇಟಾ ಬಳಸಿಕೊಂಡು ದೃಢೀಕರಣವನ್ನು ಮಾಡಲಾಗುತ್ತದೆ ಎಂದು ಮೂಲಗಳು … Continue reading Changes in UPI payments ಯುಪಿಐ ಪಾವತಿಗೆ ಇಂದಿನಿಂದ ಮುಖ ಚಹರೆ, ಫಿಂಗರ್ ಪ್ರಿಂಟ್ ಅವಶ್ಯ
Copy and paste this URL into your WordPress site to embed
Copy and paste this code into your site to embed