ED raids ನಟ ದುಲ್ಕರ್ ಸಲ್ಮಾನ್, ಮುಮ್ಮಟ್ಟಿಗೆ `ED’ ಶಾಕ್ : ಮನೆ, ಕಚೇರಿ ಸೇರಿ 17 ಸ್ಥಳಗಳ ಮೇಲೆ ದಾಳಿ

newsics.com ಚೆನ್ನೈ :ಭೂತಾನ್ ವಾಹನ ಕಳ್ಳಸಾಗಣೆ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ (ED) ತೀವ್ರಗೊಳಿಸಿದ್ದು, ನಟರಾದ ದುಲ್ಕರ್ ಸಲ್ಮಾನ್ ಮತ್ತು ಮಮ್ಮುಟ್ಟಿ ಅವರ ನಿವಾಸಗಳು ಸೇರಿದಂತೆ 17 ಸ್ಥಳಗಳಲ್ಲಿ ಶೋಧ ನಡೆಸಿದೆ. ಪ್ರಕರಣದ ಪ್ರಾಥಮಿಕ ತನಿಖೆಯ ಭಾಗವಾಗಿ ಇಡಿ ಕೊಚ್ಚಿ ಘಟಕದ ಅಧಿಕಾರಿಗಳು ದುಲ್ಕರ್ ಸಲ್ಮಾನ್ ಅವರ ಮೂರು ಮನೆಗಳು ಮತ್ತು ಮಮ್ಮುಟ್ಟಿ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಈ ಹಿಂದೆ, ಕಸ್ಟಮ್ಸ್ ಇಲಾಖೆಯು ಭೂತಾನ್ನಿಂದ ವಾಹನಗಳ ಕಳ್ಳಸಾಗಣೆ ಸಂಬಂಧ ದಾಳಿಗಳನ್ನು ನಡೆಸಿತ್ತು. ಇಡಿ ಯ … Continue reading ED raids ನಟ ದುಲ್ಕರ್ ಸಲ್ಮಾನ್, ಮುಮ್ಮಟ್ಟಿಗೆ `ED’ ಶಾಕ್ : ಮನೆ, ಕಚೇರಿ ಸೇರಿ 17 ಸ್ಥಳಗಳ ಮೇಲೆ ದಾಳಿ