Train romance ರೈಲಿನಲ್ಲಿ ಮತ್ತೆ ಯುವ ಜೋಡಿಯ ಪ್ರಣಯ! ಸಹ ಪ್ರಯಾಣಿಕರಿಗೆ ಮುಜುಗರ, ವೈರಲ್ ವೀಡಿಯೊ ನೋಡಿ
newsics.com ರೈಲಿನಲ್ಲಿ ಇತರ ಪ್ರಯಾಣಿಕರು ನಾಚಿಕೆ ಪಡುವಂತಹ ದೃಶ್ಯಗಳು ಹೆಚ್ಚು ಕಾಣಸಿಗುತ್ತಿವೆ. ಯುವ ಜೋಡಿಯೊಂದು ನಾಚಿಕೆ ಬಿಟ್ಟು ಪ್ರಣಯದಲ್ಲಿ ತೊಡಗಿದ್ದನ್ನು ನೋಡಿ ಎಲ್ಲರೂ ಮುಜುಗರಕ್ಕೀಡಾಗಿದ್ದಾರೆ. ಏಕೆಂದರೆ ಕೋಣೆಯ ನಾಲ್ಕು ಗೋಡೆಗಳ ಒಳಗೆ ಮಾಡಬೇಕಾದ ಕೆಲಸಗಳನ್ನು ಈಗ ರೈಲಿನಲ್ಲಿ ಮುಕ್ತವಾಗಿ ಮಾಡಲಾಗುತ್ತಿದೆ. ಪ್ರಯಾಣಿಕರು ಏನು ಅಂದುಕೊಳ್ಳುತ್ತಾರೆ ಎಂಬ ಪರಿವೆಯೂ ಇಲ್ಲದೆ ಅತಿರೇಕದಿಂದ ವರ್ತಿಸುತ್ತಿದ್ದಾರೆ. ಇದೀಗ ಅಂತಹುದೇ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು ರೈಲ್ವೆ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಯುವ ಜೋಡಿ ರೈಲಿನ ಸೀಟಿನಲ್ಲಿ ಮಲಗಿಕೊಂಡು ಸುತ್ತಲಿನ ಪ್ರಪಂಚ … Continue reading Train romance ರೈಲಿನಲ್ಲಿ ಮತ್ತೆ ಯುವ ಜೋಡಿಯ ಪ್ರಣಯ! ಸಹ ಪ್ರಯಾಣಿಕರಿಗೆ ಮುಜುಗರ, ವೈರಲ್ ವೀಡಿಯೊ ನೋಡಿ
Copy and paste this URL into your WordPress site to embed
Copy and paste this code into your site to embed