ಕಾಂತಾರ ಸಿನಿಮಾ ನೋಡಲು ಹೋಗಿದ್ದ ಇಬ್ಬರು ಯುವಕರು ಸಾವು!

Newsics_Kannada Subscribe and watch video ನ್ಯೂಸಿಕ್ಸ್ ಕನ್ನಡ ಬನ್ನಿ ನಮ್ ಸಂಗಡ newsics.com ರಾಯಚೂರು: ಕಾಂತಾರಾ ಸಿನಿಮಾ ನೋಡಲು ಹೋಗಿದ್ದ ಇಬ್ಬರು ಯುವಕರು ನಾಲೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದಲ್ಲಿ ನಡೆದಿದೆ. ಮಸ್ಕಿ ಪಟ್ಟಣದ ಹೊರ ವಲಯದಲ್ಲಿ ಈಜಲು ಹೋಗಿದ್ದ ಮುದಗಲ್ ಪಟ್ಟಣದ ವೆಂಕಟೇಶ(28), ಯಲ್ಲಾಲಿಂಗ(28) ಮೃತಪಟ್ಟಿದ್ದಾರೆ. ಮುದುಗಲ್ ನಿಂದ ಮಸ್ಕಿಗೆ ‘ಕಾಂತಾರ ಚಾಪ್ಟರ್ 1’ ಸಿನಿಮಾ ನೋಡಲು ಬಂದಿದ್ದರು. ಮಧ್ಯಾಹ್ನದ ಪ್ರದರ್ಶನಕ್ಕೆ ಟಿಕೆಟ್ ಸಿಗದ ಕಾರಣ ನಾಲೆಯಲ್ಲಿ ಈಜಲು ಹೋಗಿದ್ದರು. … Continue reading ಕಾಂತಾರ ಸಿನಿಮಾ ನೋಡಲು ಹೋಗಿದ್ದ ಇಬ್ಬರು ಯುವಕರು ಸಾವು!