ನಾಯಿಗೆ ಬಿಯರ್ ಕುಡಿಸಿದ ವ್ಯಕ್ತಿ, ವೈರಲ್ ವಿಡಿಯೋ ನೋಡಿ
newsics.com ಕೊಹಿಮಾ: ವ್ಯಕ್ತಿಯೊಬ್ಬ ನಾಯಿಗೆ ಬಿಯರ್ ಕುಡಿಸಿದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ. ನಾಗಾಲ್ಯಾಂಡ್‌ನಲ್ಲಿ ಈ ಘಟನೆ ನಡೆದಿದ್ದು, ಈತನ ಕೃತ್ಯಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ. ಕೂಡಲೇ ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ವಿಡಿಯೊದಲ್ಲಿ, ಆ ವ್ಯಕ್ತಿ ನಾಯಿಯ ಬಾಯಿಯನ್ನು ತೆರೆದು ಅದರ ಗಂಟಲಿಗೆ ಬಿಯರ್ ಸುರಿಯುವುದನ್ನು ಮತ್ತು ಬಲವಂತವಾಗಿ ಬಾಯಿ ಮುಚ್ಚುವುದನ್ನು ಕಾಣಬಹುದು. ನಾಯಿಯು ತೊಂದರೆಗೀಡಾಗಿರುವುದು, ಕಷ್ಟಪಡುವುದನ್ನು ವಿಡಿಯೊದಲ್ಲಿ ಗಮನಿಸಬಹುದು. ಒಂದು ಹಂತದಲ್ಲಿ, ಮದ್ಯ ಕುಡಿದು ಅದರ ರುಚಿ ಹಗಾಊ ವಾಸನೆ … Continue reading ನಾಯಿಗೆ ಬಿಯರ್ ಕುಡಿಸಿದ ವ್ಯಕ್ತಿ, ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed