ಅಮ್ಮ, ನನ್ನನ್ನು ಕ್ಷಮಿಸಿ; ದೊಡ್ಡಪ್ಪನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಬಾಲಕಿ ಆತ್ಮಹತ್ಯೆ!

Newsics_Kannada Subscribe and watch video ನ್ಯೂಸಿಕ್ಸ್ ಕನ್ನಡ ಬನ್ನಿ ನಮ್ ಸಂಗಡ newsics.com ಹೈದರಾಬಾದ್ : ಕಾಮುಕ ದೊಡ್ಡಪ್ಪನ ಲೈಂಗಿಕ ಕಿರುಕುಳಕ್ಕೆ ಬೇಸತ್ತು 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್’ನ ಮೆಡ್ಚಲ್ ಜಿಲ್ಲೆಯಲ್ಲಿ ನಡೆದಿದೆ. ಅಂಜಲಿ (17) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಕಿ ಎಂದು ತಿಳಿದು ಬಂದಿದೆ. ಉದ್ಯೋಗ ಅರಸಿ ಕುಟುಂಬ ನಿಜಾಮಾಬಾದ್ ಜಿಲ್ಲೆಯ ವರ್ನಿ ಪ್ರದೇಶದಿಂದ ಕೊಂಪಲ್ಲಿಗೆ ವಲಸೆ ಬಂದಿತ್ತು. ಕಳೆದ ವರ್ಷ.. ಬಾಲಕಿ ತಂದೆ ಅಪಘಾತದಲ್ಲಿ ನಿಧನರಾದರು. ಇದಕ್ಕೂ … Continue reading ಅಮ್ಮ, ನನ್ನನ್ನು ಕ್ಷಮಿಸಿ; ದೊಡ್ಡಪ್ಪನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಬಾಲಕಿ ಆತ್ಮಹತ್ಯೆ!