ಜಂಬೂಸವಾರಿಗೆ ಪೊಲೀಸ್ ಸರ್ಪಗಾವಲು, ದಸರಾ ಬಂದೋಬಸ್ತ್‌ಗೆ 7 ಸಾವಿರ ಪೊಲೀಸರ ನಿಯೋಜನೆ

Subscribe NewsicsKannada/YouTube newsics.com ಮೈಸೂರು: ಖಾಕಿ ಕಣ್ಗಾವಲು ಜಂಬೂ ಸವಾರಿ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಅರಮನೆ ಸುತ್ತಮುತ್ತ ಹಾಗೂ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಹದ್ದಿನ ಕಣ್ಣಿಡಲಾಗಿದೆ. 6400ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿದ್ದು, ಹೆಜ್ಜೆ, ಹೆಜ್ಜೆಗೂ ಪೊಲೀಸರೇ ಭದ್ರಕೋಟೆಯಂತೆ ನಿಂತು ಅನ್ನಾಹಾರವಿಲ್ಲದೆ ನಿರಂತರವಾಗಿ ಕೆಲಸ ನಿರ್ವಹಿಸಿದರು. 2 ಡಿಐಜಿ, 27 ಎಸ್‌ಪಿ, 919 ಡಿವೈಎಸ್ಪಿ, ಎಸಿಪಿ, ಇನ್ಸ್ಪೆಕ್ಟರ್ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಒಟ್ಟು 4999 ಸಿಬ್ಬಂದಿ, 1500 ಹೋಂ … Continue reading ಜಂಬೂಸವಾರಿಗೆ ಪೊಲೀಸ್ ಸರ್ಪಗಾವಲು, ದಸರಾ ಬಂದೋಬಸ್ತ್‌ಗೆ 7 ಸಾವಿರ ಪೊಲೀಸರ ನಿಯೋಜನೆ