Kantara- 3: ಕನ್ಫರ್ಮ್ ಆಯ್ತು ಕಾಂತಾರ’ ಪಾರ್ಟ್-3!

Newsics_Kannada Subscribe and watch video ನ್ಯೂಸಿಕ್ಸ್ ಕನ್ನಡ ಬನ್ನಿ ನಮ್ ಸಂಗಡ newsics.com ರಿಷಬ್ ಶೆಟ್ಟಿ ಮತ್ತೆ ಗೆದ್ದಿದ್ದಾರೆ. ಮತ್ತೆ ತೆರೆಮೇಲೆ ದೈವ ದರ್ಶನ ಮಾಡಿಸಿ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ. 3 ವರ್ಷಗಳ ಹಿಂದಿನ ‘ಕಾಂತಾರ’ ಚಿತ್ರವನ್ನು ಮರೆಸುವಂತೆ ಪ್ರೀಕ್ವೆಲ್ ಕಟ್ಟಿಕೊಟ್ಟಿದ್ದಾರೆ. ರಿಷಬ್ ಶೆಟ್ಟಿ ದಂತಕತೆಯನ್ನು ಮುಂದುವರೆಸುತ್ತಿದ್ದಾರೆ. ಅದನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಇತ್ತೀಚೆಗೆ ‘ಕಾಂತಾರ- 2′ ಬಗ್ಗೆ ರಿಷಬ್ ಶೆಟ್ಟಿಗೆ ಪ್ರಶ್ನೆಗಳು ಎದುರಾಗಿತ್ತು. ನೋಡೋಣ ಮುಂದಿನ ದಿನಗಳಲ್ಲಿ, ಸದ್ಯಕ್ಕೆ ನನಗೆ ಕೊಂಚ ವಿಶ್ರಾಂತಿ ಬೇಕು ಎಂದು ಹೇಳುತ್ತಾ … Continue reading Kantara- 3: ಕನ್ಫರ್ಮ್ ಆಯ್ತು ಕಾಂತಾರ’ ಪಾರ್ಟ್-3!