ಕುಕ್ಕರ್ ನಲ್ಲಿ ಅಡುಗೆ ಮಾಡೋದು ಎಷ್ಟು ಸೇಫ್?

Newsics_Kannada Subscribe and watch video ನ್ಯೂಸಿಕ್ಸ್ ಕನ್ನಡ ಬನ್ನಿ ನಮ್ ಸಂಗಡ newsics.com ಪ್ರತಿ ದಿನದ ಬೆಳಗು ಈಗ ಕೋಳಿ ಕೂಗಿ ಆಗೋದಲ್ಲ, ಪ್ರೆಷರ್ ಕುಕ್ಕರ್ ನ ಶಿಳ್ಳೆ ಇಂದ ಆಗತ್ತೆ ಅನ್ನೋದು ನೂರಕ್ಕೆ ನೂರರಷ್ಟು ನಿಜ. ನಗರವಾಸಿಗಳ ಅಡುಗೆಮನೆಯ ಪರಿಕರಗಳಲ್ಲಿ ಕುಕ್ಕರ್ ದೊಡ್ಡಣ್ಣ ಇದ್ದ ಹಾಗೆ. ಅದಿಲ್ಲದೆ ಹೋದರೆ ಅಡುಗೆ ತಿಂಡಿ ತಯಾರು ಆಗೋದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನಾವು ಕುಕ್ಕರ್ ಮೇಲೆ ಅವಲಂಬಿತರಾಗಿದ್ದೇವೆ. ಕುಕ್ಕರ್ ಕೇವಲ ನಗರಗಳಲ್ಲಿ ಅಷ್ಟೇ ಅಲ್ಲ, ಹಳ್ಳಿಮನೆಗಳಲ್ಲೂ ಲಗ್ಗೆ … Continue reading ಕುಕ್ಕರ್ ನಲ್ಲಿ ಅಡುಗೆ ಮಾಡೋದು ಎಷ್ಟು ಸೇಫ್?