ಮನೆಗೆಲಸದಾಕೆಯ ಎದುರೇ ಓನರ್ ಬೆತ್ತಲೆ ಓಡಾಟ! ಬೆಚ್ಚಿಬಿದ್ದ ಮಹಿಳೆ ವಿರುದ್ಧವೇ ದೂರು ನೀಡಿ ಸಿಕ್ಕಿಬಿದ್ದ ಮನೆ ಮಾಲೀಕ

Subscribe NewsicsKannada/YouTube newsics.com ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಒಂದು ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮನೆ ಕೆಲಸಕ್ಕೆ ಕರೆದು ಮಾಲೀಕನೋರ್ವ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಮನೆ ಮಾಲೀಕ ಪ್ರದೀಪ್ ನಾಯ್ಕ್ ಎಂಬುವವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಗಸ್ಟ್ 13 ರಂದು ಏಜೆನ್ಸಿ ಮೂಲಕ ನೊಂದ ಮಹಿಳೆ ಪ್ರದೀಪ್ ನಾಯ್ಕ ಮನೆಗೆ ಕೆಲಸಕ್ಕೆ ಸೇರಿದ್ದರು. ಆದರೆ ಮನೆಯಲ್ಲಿ ಮಾಲೀಕನ ವರ್ತನೆ ಕಂಡು ನೊಂದ … Continue reading ಮನೆಗೆಲಸದಾಕೆಯ ಎದುರೇ ಓನರ್ ಬೆತ್ತಲೆ ಓಡಾಟ! ಬೆಚ್ಚಿಬಿದ್ದ ಮಹಿಳೆ ವಿರುದ್ಧವೇ ದೂರು ನೀಡಿ ಸಿಕ್ಕಿಬಿದ್ದ ಮನೆ ಮಾಲೀಕ