ಕಾಳಸಂತೆಯಲ್ಲಿ ದಸರಾ ಪಾಸ್ ಮಾರಾಟ; ಎಲ್ಲೆಡೆ ಜನರ ಪರದಾಟ, ನೂಕುನುಗ್ಗಲು, ಯುವತಿ ಅಸ್ವಸ್ಥ, ಓರ್ವ ಪೊಲೀಸ್ ವಶಕ್ಕೆ

Subscribe NewsicsKannada/ YouTube newsics.com ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಪಾಸುಗಳು ಕಾಳಸಂತೆಯಲ್ಲಿ ಮಾರಾಟವಾದವು. ಜಗನ್ಮೋಹನ ಅರಮನೆ ಎದುರಿನ ಬ್ರಹ್ಮಪುರಿ ಗೇಟ್ ಬಳಿ ಕೆಲ ವ್ಯಕ್ತಿಗಳು, ಸಿನಿಮಾದ ಬ್ಲಾಕ್ ಟಿಕೆಟ್ ಮಾರಾಟ ಮಾಡುವಂತೆ ದಸರಾ ಪಾಸ್‌ಗಳನ್ನು 2 ಸಾವಿರ ರೂ.ನಿಂದ ಐದು ಸಾವಿರ ರೂ.ವರೆಗೆ ಮಾರಾಟ ಮಾಡಿ, ತಮ್ಮ ಜೇಬನ್ನು ಹಣದಿಂದ ತುಂಬಿಸಿಕೊಂಡರು. ಕೆಲವರು ಚೌಕಾಸಿ ಮಾಡಿ ಪಾಸ್‌ಗಳನ್ನು ಖರೀದಿಸಿ, ಜಂಬೂಸವಾರಿ ನೋಡಲು ಹೋದರು. ಗೇಟ್‌ಗಳ ಬಳಿ ಜನರ ನೂಕುನುಗ್ಗಲು ಅರಮನೆಯ … Continue reading ಕಾಳಸಂತೆಯಲ್ಲಿ ದಸರಾ ಪಾಸ್ ಮಾರಾಟ; ಎಲ್ಲೆಡೆ ಜನರ ಪರದಾಟ, ನೂಕುನುಗ್ಗಲು, ಯುವತಿ ಅಸ್ವಸ್ಥ, ಓರ್ವ ಪೊಲೀಸ್ ವಶಕ್ಕೆ