ಇಥಿಯೋಪಿಯಾದಲ್ಲಿ ನಿರ್ಮಾಣ ಹಂತದ ಚರ್ಚ್ ಕುಸಿದು 36 ಮಂದಿ ಸಾವು, 200 ಕ್ಕೂ ಹೆಚ್ಚು ಜನರಿಗೆ ಗಾಯ

Newsics_Kannada Subscribe and watch video ನ್ಯೂಸಿಕ್ಸ್ ಕನ್ನಡ ಬನ್ನಿ ನಮ್ ಸಂಗಡ newsics.com ನಿರ್ಮಾಣ ಹಂತದ ಚರ್ಚ್ ಕುಸಿದು ಕನಿಷ್ಠ 36 ಜನರು ಸಾವನ್ನಪ್ಪಿದ್ದು, ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಇಥಿಯೋಪಿಯಾದ ಅಮ್ಹಾರಾದಲ್ಲಿ ನಡೆದಿದೆ. ವರದಿಯ ಪ್ರಕಾರ, ಉತ್ತರ ಇಥಿಯೋಪಿಯಾದ ಅಮ್ಹಾರಾದಲ್ಲಿರುವ ಮೆಂಜಾರ್ ಶೆಂಕೋರಾ ಅರೆರ್ಟಿ ಮರಿಯಮ್ ಚರ್ಚ್ ನಲ್ಲಿ ಸಂತ ಮೇರಿಯನ್ನು ಆಚರಿಸುವ ವಾರ್ಷಿಕ ಕಾರ್ಯಕ್ರಮಕ್ಕಾಗಿ ಆರಾಧಕರು ಒಟ್ಟುಗೂಡಿದಾಗ ಈ ಘಟನೆ ಸಂಭವಿಸಿದೆ. ಮೃತರ ಸಂಖ್ಯೆ 36 ಕ್ಕೆ ತಲುಪಿದ್ದು, … Continue reading ಇಥಿಯೋಪಿಯಾದಲ್ಲಿ ನಿರ್ಮಾಣ ಹಂತದ ಚರ್ಚ್ ಕುಸಿದು 36 ಮಂದಿ ಸಾವು, 200 ಕ್ಕೂ ಹೆಚ್ಚು ಜನರಿಗೆ ಗಾಯ