ಬಿಗ್‌ಬಾಸ್ ಮನೆಯಲ್ಲಿ ಇತಿಹಾಸ ಸೃಷ್ಟಿಸಿದ ಮಲ್ಲಮ್ಮ: ಬಿಗ್‌ಬಾಸ್‌ ಮೆಚ್ಚುಗೆ

Newsics_Kannada Subscribe and watch video ನ್ಯೂಸಿಕ್ಸ್ ಕನ್ನಡ ಬನ್ನಿ ನಮ್ ಸಂಗಡ newsics.com ಕನ್ನಡ ಬಿಗ್‌ಬಾಸ್ ಸೀಸನ್ 12 ರಲ್ಲಿ, ಉತ್ತರ ಕರ್ನಾಟಕದ ಸ್ಪರ್ಧಿ ಮಲ್ಲಮ್ಮ ಅವರು ಬಿಗ್‌ಬಾಸ್‌ಗೆ ಕನ್ಫೇಷನ್‌ ರೂಮ್‌ನಲ್ಲಿ ಒಗಟು ಕೇಳುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಕನ್ನಡ ಬಿಗ್‌ಬಾಸ್ ಸೀಸನ್ 12 ಆರಂಭವಾಗಿದೆ. ಇಷ್ಟು ವರ್ಷ ನಡೆಯದ ಘಟನೆಯೊಂದು ನಡೆದಿದೆ. ಉತ್ತರ ಕರ್ನಾಟಕದ ಗ್ರಾಮೀಣ ಭಾಗದವರಾಗಿರುವ ಮಲ್ಲಮ್ಮ ಅವರಿಗೆ ಬಿಗ್‌ಬಾಸ್ ಸೂಚನೆಗಳನ್ನು ಅರ್ಥೈಸಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತಿದೆ. ಈ ಕಾರಣದಿಂದ ಬಿಗ್‌ಬಾಸ್ ಸಹ … Continue reading ಬಿಗ್‌ಬಾಸ್ ಮನೆಯಲ್ಲಿ ಇತಿಹಾಸ ಸೃಷ್ಟಿಸಿದ ಮಲ್ಲಮ್ಮ: ಬಿಗ್‌ಬಾಸ್‌ ಮೆಚ್ಚುಗೆ