Kodimatha Swamiji ಮಲೆನಾಡು ಬಯಲುಸೀಮೆ ಆಗುತ್ತಾ?;ಕೋಡಿ ಶ್ರೀ ಶಾಕಿಂಗ್ ಭವಿಷ್ಯ

Newsics_Kannada Subscribe and watch video ನ್ಯೂಸಿಕ್ಸ್ ಕನ್ನಡ ಬನ್ನಿ ನಮ್ ಸಂಗಡ newsics.com ಧಾರವಾಡ: ಮಲೆನಾಡು ಬಯಲು ಸೀಮೆಯಂತೆ ಆಗಲಿದೆ. ಬಯಲು ಸೀಮೆ ಮಲೆನಾಡಿನಂತೆ ಆಗಲಿದೆ ಎಂಬುದಾಗಿ ಕೋಡಿಮಠದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ದಸರಾದ ನಿಜವಾದಂತ ಅರ್ಥವೆಂದರೇ ದುಷ್ಟ ಶಕ್ತಿಗಳನ್ನು ದೂರ ಮಾಡುವುದು. ಮನುಷ್ಯನ ಕೋಪ, ತಾಪ, ಆಸೆಗಳನ್ನು ಗೆಲ್ಲುವಂತೆ ಮಾಡುವುದಾಗಿದೆ. ಅಲ್ಲದೇ ಮನುಷ್ಯನಿಗೆ ಶಾಂತಿ, ಸುಖ, ನೆಮ್ಮದಿಗಾಗಿ ದಸರಾವನ್ನು ಆಚರಿಸಲಾಗುತ್ತದೆ ಎಂದರು. ಸಿಎಂ ಸಿದ್ಧರಾಮಯ್ಯ ಅವರ … Continue reading Kodimatha Swamiji ಮಲೆನಾಡು ಬಯಲುಸೀಮೆ ಆಗುತ್ತಾ?;ಕೋಡಿ ಶ್ರೀ ಶಾಕಿಂಗ್ ಭವಿಷ್ಯ