Baby born with IUD coil ಐಯುಡಿ ಸುರುಳಿ ಹಿಡಿದೇ ಹುಟ್ಟಿದ ಮಗು! ಇಲ್ಲೀಗ ಇದರದ್ದೇ ಚರ್ಚೆ

newsics.com ಗರ್ಭ ಧರಿಸುವಿಕೆ ತಡೆಯಲು ಮಹಿಳೆಯರು ಬಳಸುವ ಗರ್ಭನಿರೋಧಕ ಸುರುಳಿಯನ್ನು(ಐಯುಡಿ) ಹಿಡಿದುಕೊಂಡೇ ಮಗುವೊಂದು ಜನ್ಮ ತಾಳಿದ್ದು, ಬ್ರೆಜಿಲ್‌ನಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಬ್ರೆಜಿಲ್‌ನಲ್ಲಿ ಜನಿಸಿದ ಮಗುವೊಂದು ತನ್ನ ತಾಯಿ ಗರ್ಭ ಧರಿಸುವುದನ್ನು ತಡೆಯಲು ಉದ್ದೇಶಿಸಲಾದ ಗರ್ಭನಿರೋಧಕ ಸುರುಳಿಯನ್ನು ಹಿಡಿದಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮ್ಯಾಥ್ಯೂಸ್ ಗೇಬ್ರಿಯಲ್ ಎಂಬ ಹೆಸರಿನ ಗಂಡು ಮಗು ಗೋಯಾಸ್‌ ನೆರೋಪೊಲಿಸ್‌ನ ಸಗ್ರಡೊ ಕೊರಾಕ್ಸೊ ಡಿ ಜೀಸಸ್ ಆಸ್ಪತ್ರೆಯಲ್ಲಿ ಜನಿಸಿದೆ ಎಂದು ಮಿರರ್ ವರದಿ ಮಾಡಿದೆ. ವರದಿಯ ಪ್ರಕಾರ, ಮಗುವಿನ ತಾಯಿ ಕ್ವಿಡಿ … Continue reading Baby born with IUD coil ಐಯುಡಿ ಸುರುಳಿ ಹಿಡಿದೇ ಹುಟ್ಟಿದ ಮಗು! ಇಲ್ಲೀಗ ಇದರದ್ದೇ ಚರ್ಚೆ