Viral ಮಹಿಳೆಯನ್ನ ಎತ್ತಿಕೊಂಡು ಕೆಂಡ ಹಾರಲು ಹೋದ ವೃದ್ಧ – ಮುಂದೇನಾಯ್ತು? ವೈರಲ್ ವಿಡಿಯೋ ನೋಡಿ

Newsics_Kannada   Subscribe and watch video  ನ್ಯೂಸಿಕ್ಸ್ ಕನ್ನಡ ಬನ್ನಿ ನಮ್ ಸಂಗಡ newsics.com ತಮಿಳುನಾಡು : ಮಹಿಳೆಯನ್ನು ಎತ್ತಿಕೊಂಡು ಕೆಂಡ ಹಾರಲು ಹೋಗಿ ವೃದ್ಧನೋರ್ವ ಆಯತಪ್ಪಿ ಬಿದ್ದ ಆಘಾತಕಾರಿ ಘಟನೆ ತಮಿಳುನಾಡಿನ ವೇಲಂಕಣಿ ಬಳಿಯ ದೇವಾಲಯದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೇವಾಲಯದ ಉತ್ಸವದಲ್ಲಿ ವೇಲಾಂಕಣಿ ಬಳಿ ಕೆಂಡ ಹಾರಲು ಹಿಂಜರಿಯುತ್ತಿದ್ದ ಮಹಿಳೆಯನ್ನು ಹೊತ್ತೊಯ್ದ ವ್ಯಕ್ತಿ…. ಎಡವಿ ಮಹಿಳೆ ಸಮೇತ ಕೆಳಗೆ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಅವರನ್ನು ಕೆಂಡದ ಕುಂಡದಿಂದ ಹೊರಗೆ … Continue reading Viral ಮಹಿಳೆಯನ್ನ ಎತ್ತಿಕೊಂಡು ಕೆಂಡ ಹಾರಲು ಹೋದ ವೃದ್ಧ – ಮುಂದೇನಾಯ್ತು? ವೈರಲ್ ವಿಡಿಯೋ ನೋಡಿ