Gmail Tips: ಜಿಮೇಲ್‌ ಸ್ಟೋರೇಜ್‌ ಫುಲ್‌ ಆಯ್ತಾ… ಹಾಗಾದ್ರೆ ಮೇಲ್​ ಡಿಲೀಟ್​ ಮಾಡಲು ಹೀಗೆ ಮಾಡಿ

Newsics_Kannada  Subscribe and watch video  ನ್ಯೂಸಿಕ್ಸ್ ಕನ್ನಡ ಬನ್ನಿ ನಮ್ ಸಂಗಡ newsics.com ಇಮೇಲ್‌ ಎಂಬ ಸಮುದ್ರದಲ್ಲಿ ಫೈಲ್‌ಗಳನ್ನು ಹುಡುಕಿ ಡಿಲೀಟ್‌ ಮಾಡುವುದು ಸುಲಭದ ಕೆಲಸವಲ್ಲ. ಬೇಡದ ಫೈಲ್‌ಗಳನ್ನು ಸುಲಭವಾಗಿ ಹುಡುಕುವ ಮತ್ತು ಡಿಲೀಟ್‌ ಮಾಡಿ ಫ್ರೀ ಸ್ಪೇಸ್‌ ಹೆಚ್ಚಿಸಿಕೊಳ್ಳುವ ಸುಲಭದ ಹಾದಿ ಇದ್ದಿದ್ದರೆ ಎಂಬ ಆಲೋಚನೆ ನಿಮಗೆ ಬಂದಿರಬಹುದು. ಜಿಮೇಲ್‌ ಅಕೌಂಟ್‌ನ ಸ್ಟೊರೇಜ್‌ ಕ್ಲಿಯರ್‌ ಮಾಡಲು ಇಲ್ಲಿದೆ ಸಿಂಪಲ್ ಟಿಪ್ಸ್ ಪಾಲೋ ಮಾಡಿ. ಅನ್‌ರೀಡ್‌ ಇಮೇಲ್‌ಗಳನ್ನು ಡಿಲೀಟ್‌ ಮಾಡಿ ಜಿಮೇಲ್‌ ಅನ್‌ರೀಡ್‌ ಇಮೇಲ್‌ಗಳಿಂದ ಬಹಳ … Continue reading Gmail Tips: ಜಿಮೇಲ್‌ ಸ್ಟೋರೇಜ್‌ ಫುಲ್‌ ಆಯ್ತಾ… ಹಾಗಾದ್ರೆ ಮೇಲ್​ ಡಿಲೀಟ್​ ಮಾಡಲು ಹೀಗೆ ಮಾಡಿ